Vikasa VahiniVikasa Vahini
  • ಸಿನೆಮಾ
  • ರಾಜಕೀಯ
  • ರಾಜ್ಯ
  • ಕ್ರೀಡೆ
  • ಟೆಕ್ನಾಲಜಿ
  • ಉದ್ಯೋಗ
  • ಆರೋಗ್ಯ
  • ಕರಾವಳಿ
  • ಧಾರ್ಮಿಕ
  • ರಾಷ್ಟ್ರೀಯ ಸುದ್ದಿ
  • ವಿದೇಶ ಸುದ್ದಿ
  • ಸ್ಥಳೀಯ ಸುದ್ದಿ
Search
  • Advertise
© 2025 Vikasavahini.com . All Rights Reserved.
Reading: ಸರ್ಕಾರ vs ರಾಜಭವನ: ಮತ್ತೊಂದು ಮಸೂದೆ ವಾಪಸ್​ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್
Share
Sign In
Notification Show More
Vikasa VahiniVikasa Vahini
  • ಸಿನೆಮಾ
  • ರಾಜಕೀಯ
  • ರಾಜ್ಯ
  • ಕ್ರೀಡೆ
  • ಟೆಕ್ನಾಲಜಿ
  • ಉದ್ಯೋಗ
  • ಆರೋಗ್ಯ
  • ಕರಾವಳಿ
  • ಧಾರ್ಮಿಕ
  • ರಾಷ್ಟ್ರೀಯ ಸುದ್ದಿ
  • ವಿದೇಶ ಸುದ್ದಿ
  • ಸ್ಥಳೀಯ ಸುದ್ದಿ
Search
  • ಸಿನೆಮಾ
  • ರಾಜಕೀಯ
  • ರಾಜ್ಯ
  • ಕ್ರೀಡೆ
  • ಟೆಕ್ನಾಲಜಿ
  • ಉದ್ಯೋಗ
  • ಆರೋಗ್ಯ
  • ಕರಾವಳಿ
  • ಧಾರ್ಮಿಕ
  • ರಾಷ್ಟ್ರೀಯ ಸುದ್ದಿ
  • ವಿದೇಶ ಸುದ್ದಿ
  • ಸ್ಥಳೀಯ ಸುದ್ದಿ
Have an existing account? Sign In
Follow US
  • Advertise
© 2025 Vikasavahini.com News Media. All Rights Reserved.
Home » ಸರ್ಕಾರ vs ರಾಜಭವನ: ಮತ್ತೊಂದು ಮಸೂದೆ ವಾಪಸ್​ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್
ರಾಜ್ಯ

ಸರ್ಕಾರ vs ರಾಜಭವನ: ಮತ್ತೊಂದು ಮಸೂದೆ ವಾಪಸ್​ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್

bluechipinfosystem
Last updated: February 22, 2025 11:59 am
bluechipinfosystem
Share
1 Min Read
SHARE

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ-2024ಗೆ ಸಹಿ ಹಾಕದೆ ರಾಜ್ಯಪಾರು ವಾಪಾಸ್​ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಅಧಿಕಾರ ವರ್ಗಾವಣೆಯ ಉದ್ದೇಶದಿಂದ ಈ ತಿದ್ದುಪಡಿ ಮಾಡಲಾಗಿದೆ ಎಂದು ರಾಜ್ಯಪಾಲರು ಆಕ್ಷೇಪಿಸಿದ್ದಾರೆ. ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲ್ಪಟ್ಟಿತ್ತು. ಈ ಮೂಲಕ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ.

ಬೆಂಗಳೂರು, ಫೆಬ್ರವರಿ 22: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ-2024 ಸೇರಿದಂತೆ ಒಟ್ಟು ಮೂರು ಮಸೂದೆಗಳನ್ನು (Panchayat Raj and Rural University Amendment Bill) ಸಹಿ ಹಾಕದೆ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಅವರು ಸರ್ಕಾರಕ್ಕೆ ವಾಪಸ್ ಕಳಸಿದ್ದಾರೆ. ಈ ತಿದ್ದುಪಡಿಯು ದಾರಿ ತಪ್ಪಿಸುವಂತಿದೆ. ಬದಲಾವಣೆ ತರುವ ಉದ್ದೇಶಕ್ಕಿಂತಲೂ ಅಧಿಕಾರ ಕಿತ್ತುಕೊಳ್ಳುವ ಯತ್ನವಾಗಿದೆ ಎಂದಿದ್ದಾರೆ.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯನ್ನು ಬೆಳಗಾವಿಯಲ್ಲಿ ನಡೆದಿದ್ದ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಈ ಮಸೂದೆ ಪ್ರಕಾರ ವಿಶ್ವವಿದ್ಯಾಲಯಗಳಿಗೆ ರಾಜ್ಯಾಪಾಲರ ಬದಲು ಮುಖ್ಯಮಂತ್ರಿಗಳು ಕುಲಾಧಿಪತಿಗಳಾಗಲಿದ್ದಾರೆ. ವಿಶ್ವವಿದ್ಯಾಲಯದ ಎಲ್ಲ ನೇಮಕಾತಿ, ಆಡಳಿತಾತ್ಮಕ ಅಧಿಕಾರಿಗೆ ಮುಖ್ಯಮಂತ್ರಿಗಳಿಎ ಇರಲಿದೆ. ಈ ಮೂಲಕ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.

ಈ ಹಿಂದೆಯೂ ಮಸೂದೆ ವಾಪಸ್​ ಕಳುಹಿಸಿದ್ದ ರಾಜ್ಯಪಾಲರು

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯನ್ನು ತಡೆಗಟ್ಟುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ಹಲವು ಸ್ಪಷ್ಟನೆ ಕೇಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದರು. ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ‌ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ‌ ಹೇಗೆ ಹಾಕುತ್ತೀರಾ” ಎಂಹೇಗೆ ಹಾಕುತ್ತೀರಾ” ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು.

Share this:

  • Share on WhatsApp (Opens in new window) WhatsApp
  • Share on Telegram (Opens in new window) Telegram
  • Share on Facebook (Opens in new window) Facebook
  • Email a link to a friend (Opens in new window) Email
  • Share on X (Opens in new window) X

Like this:

Like Loading...
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಹುಚ್ಚುನಾಯಿ, ಸಿಕ್ಕಸಿಕ್ಕವರ ಮೇಲೆ ದಾಳಿ
ಪೊಲೀಸ್ ಠಾಣೆಯ ಬಾಗಿಲು ದಾಟೋ ಜನಕ್ಕೆ ಇನ್ನು ಗೌರವ ಗ್ಯಾರಂಟಿ.!
ದಲಿತ ಮಕ್ಕಳೇ ಟಾರ್ಗೆಟ್ ಆಗಿದ್ದ ‘ಸುಲಿಗೆ’ ಪ್ರಕರಣ: ಶಂಕರ್ ಗೌಡ್ರ ದೂರಿನ ಬೆನ್ನಲ್ಲೇ SDA ಸಿದ್ಧಲಿಂಗಮೂರ್ತಿ ಅಮಾನತು!
ಪೊಲೀಸರು ತಮ್ಮ ಸ್ವಂತ ವಾಹನಕ್ಕೆ “ಪೊಲೀಸ್” ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ..
ದರ್ಶನ್ ಡೆವಿಲ್ ಹೊಸ ದಾಖಲೆ, ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ?
TAGGED:bill passGovernorkarnatakapanchayathraj vvpending vv billsiddaramayyia

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
Share This Article
Facebook Whatsapp Whatsapp Telegram Email Copy Link Print
Previous Article ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ; ಒಂದೇ ಫಾರ್ಮ್‌ನಲ್ಲಿ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
Next Article IND vs PAK: ಈ ಸಲ ಪಾಕಿಸ್ತಾನ್ ಫ್ಯಾನ್ಸ್ ಟಿವಿ ಒಡೆಯಲ್ಲ, ಏಕೆಂದರೆ…
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3KFollowersLike
69.1KFollowersFollow
11.6KFollowersPin
56.4KFollowersFollow
136KSubscribersSubscribe
4.4KFollowersFollow
- Advertisement -
Ad imageAd image

Latest News

ಅಂಕೋಲಾ ರಿಕ್ಷಾ ಯೂನಿಯನ್ ‘ಕ್ರಿಕೆಟ್ ಸಂಗ್ರಾಮ-2026’ – ಇಂದು ಮಹಾ ಸಮಾರೋಪ: ದಾನಿಗಳ ಸಹಕಾರಕ್ಕೆ ಆಯೋಜಕರ ಕೃತಜ್ಞತೆ.!
ಸ್ಥಳೀಯ ಸುದ್ದಿ
April 16, 2026
ಡ್ರೈವರ್ ಸೀಟಿನಲ್ಲಿರಬೇಕಾದ ಶವ ಹಿಂಬದಿ ಸೀಟಿಗೆ ಬಂದಿದ್ದೇಗೆ? ‘ಅಪಘಾತ’ದ ನೆಪದಲ್ಲಿ ವ್ಯವಸ್ಥಿತ ಕೊಲೆ ಶಂಕೆ..?
ಸ್ಥಳೀಯ ಸುದ್ದಿ
April 11, 2026
ಪ್ರೀತಿಸಿ ಕೈಕೊಟ್ಟ, ನಡುರಸ್ತೆಯಲ್ಲೇ ಹಲ್ಲೆಗೈದ: ಯುವತಿ ಮತ್ತು ತಾಯಿಗೆ ಜೀವಬೆದರಿಕೆ.!
ಸ್ಥಳೀಯ ಸುದ್ದಿ
April 10, 2026
‘ಕ್ರಿಕೆಟ್ ಸಂಗ್ರಾಮ-2026’: ಅಂಕೋಲಾದಲ್ಲಿ ಏಪ್ರಿಲ್ 13 ರಿಂದ ಬೃಹತ್ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ..
ಸ್ಥಳೀಯ ಸುದ್ದಿ
April 9, 2026
//

We influence 20 million users and is the number one business and technology news network on the planet

Sign Up for Our Newsletter

Subscribe to our newsletter to get our newest articles instantly!

[mc4wp_form id=”847″]

Vikasa VahiniVikasa Vahini
Follow US
© 2025 Vikasavahini.com. All Rights Reserved.
Welcome Back!

Sign in to your account

Username or Email Address
Password

Lost your password?

%d