ಅಂಕೋಲಾದಲ್ಲಿ ತಾಯಿ – ಮೂರು ಮಕ್ಕಳೊಂದಿಗೆ ಕಾಣೆಯಾಗಿರುವ ಘಟನೆ..

News Desk
1 Min Read

ಅಂಕೋಲಾ: ಸೆಪ್ಟೆಂಬರ್ 24, 2025 ರಂದು ಗಾಬೀತವಾಡ, ಹಾರವಾಡ ಗಂಡನ ಮನೆಯಿಂದ ಚಂದ್ರಕಲಾ ರೋಹಿತ್ ಗಿರಪ್ (26 ವರ್ಷ) ಅವರು ತಮ್ಮ ಮೂವರು ಮಕ್ಕಳೊಂದಿಗೆ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನಾಪತ್ತೆಯಾದ ಮಕ್ಕಳ ವಿವರ ಹೀಗಿದೆ.

1. ಯಶ್ (ವಯಸ್ಸು: 5.5 ವರ್ಷ)

2. ಶ್ರದ್ಧ (ವಯಸ್ಸು: 4.5 ವರ್ಷ)

3. ಶ್ರಾವ್ಯ (ವಯಸ್ಸು: 3 ವರ್ಷ)ಇವರು ಬಸ್ಸಿಗೆ ಹತ್ತಿಕೊಂಡು ಹೋದ ನಂತರ ಮರಳಿ ಮನೆಗೆ ಆಗಮಿಸಿಲ್ಲವೆಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.ಯಾರಾದರೂ ಈ ಬಗ್ಗೆ ಮಾಹಿತಿ ಹೊಂದಿದ್ದರೆ ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಪೊಲೀಸರಿಗೆ ತಿಳಿಸಲು ವಿನಂತಿಸಲಾಗಿದೆ –

📞 ಪೊಲೀಸ್ ಇನ್ಸ್‌ಪೆಕ್ಟರ್, ಅಂಕೋಲ : 9480805250

📞 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಅಂಕೋಲ : 9480805268

Share This Article