ಕಾಳಿ ಸೇತುವೆ ಕುಸಿತದಿಂದ ನದಿಗೆ ಬಿದ್ದ ಲಾರಿ ಮೇಲೆತ್ತುವ ಕಾರ್ಯಾಚರಣೆ ಹಲವಾರು ಅಡಚಣೆಗಳನ್ನು ಮೀರಿ ಯಶಸ್ವಿಯಾಗಿದೆ


15 Aug 2024, 09:12 pm, 238 reads

ಕಾರವಾರ: ಆಗಸ್ಟ್ 7 ರಂದು 1:30AM ಸುಮಾರಿಗೆ ಕಾಳಿ ಸೇತುವೆ ಕುಸಿದು ಲಾರಿಯೊಂದು ನದಿಗೆ ಜಾರಿದ್ದ ಘಟನೆ ನಡೆದಿದ್ದು, ಚಾಲಕ ಕೂದಲೆಳೆ ಅಂತರದಿಂದ ಜೀವಪಾಯದಿಂದ ಪಾರಗಿದ್ದನು. ಆದರೆ ಲಾರಿ ಎತ್ತುವ ಕಾರ್ಯ ಇವತ್ತಿಗೆ ಹಲವಾರು ಅಡಚಣೆಗಳನ್ನು ಮೀರಿ ಯಶಸ್ವಿಯಾಗಿದೆ . ಮೂಳಗುತಜ್ಞ ಈಶ್ವರ್ ಮಲ್ಪೆ ತಂಡದವರ ಕಾರ್ಯಾಚರಣೆ ಸುಸೂತ್ರವಾಗಿ ಯಶಸ್ಸು ಕಂಡಿದೆ. ಲಾರಿ ಮೇಲೆತ್ತುವುದರೊಂದಿಗೆ ಸುದೀರ್ಘ ಕಾರ್ಯಾಚರಣೆಗೆ ಬೆಲೆ ಬಂದಂತಾಗಿದೆ.


ವಿಕಾಸ ವಾಹಿನಿ ವರದಿ



ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: