ಮುಂಬೈ ಮೂಲದ ಕಂಪನಿಯೊಂದಿಗೆ ಅಂಕೋಲಾ ಕೇಣಿಯಲ್ಲಿ ಜಮೀನು ಕೊಡಿಸುವುದಾಗಿ 8 ಕೋಟಿ ವಂಚನೆ ಆರೋಪದಡಿ ದಾಖಲಾದ ಪ್ರಕರಣ : ರಿಯಲ್ ಎಸ್ಟೇಟ್ ಉದ್ಯಮಿ ಅಜಿತ್ ನಾಯಕ ಷಡ್ಯಂತ್ರದ ಫಲವಾಗಿ 11ಜನ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ : ಹೊರ ಜಿಲ್ಲೆಯ ಪೊಲೀಸ್ ಅಧಿಕಾರಿಯ ಗೆಳೆಯರು- ಸಂಬಂಧಿಕರ ಖಾತೆಗೂ ಹಣ ಜಮಾ ಆಗಿರುವ ಶಂಕೆ.?

ಅಂಕೋಲಾದಲ್ಲಿ ಪ್ರಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಓರ್ವ ನಡೆಸಿದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ತಾಲೂಕಿನ ಜನರನ್ನು ಬೆಚ್ಚಿಬಿಳಿಸಿತ್ತು.  ಮುಂಬೈ ಮೂಲದ ಕಂಪನಿಗೆ 35 ಎಕರೆ ಭೂಮಿಯನ್ನು ತಾಲೂಕಿನ ಕೇಣಿ ಪ್ರದೇಶದಲ್ಲಿ ಕೊಡಿಸುವುದಾಗಿ ನಂಬಿಸಿ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಅಂಕೋಲಾದ ಅಜಿತ ನಾಯಕ, ಗುರುಪ್ರಸಾದ ರೇವಣಕರ್, ತಿರುಪತಿ ಸ್ವಾಮಿ, ಎಂಬುವರ ಮೇಲೆ ಜೆ ಎಸ್ ಡಬ್ಲ್ಯೂ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಇಂಚಾರ್ಜ್ ರವರಾದ ಶ್ರೀ ಭರ್ಮಪ್ಪ...

ಸ್ಥಳೀಯ ಸುದ್ದಿ
ಸ್ಥಳೀಯ ಸುದ್ದಿ 19 Dec 2024