Home » ಸ್ಥಳೀಯ ಸುದ್ದಿ

ಸ್ಥಳೀಯ ಸುದ್ದಿ


ಸ್ಥಳೀಯ ಸುದ್ದಿ
04 Oct 2024, 09:58 am
ಅಂಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಶಿರಕುಳಿಯಲ್ಲಿ ವೃದ್ದೆಯ ಮನೆಯ ಕಿಟಕಿಗೆ ತಗಡನ್ನು ಹೊಡೆದು ಗಾಳಿ ಬೆಳಕು ಬರದೇ ಇರುವ ಹಾಗೆ ಮಾಡಿದ ಭೂಪ : ಸ್ಥಳಕ್ಕೆ ಅಧಿಕಾರಿಗಳ ದೌಡು : ವೃದ್ದೆಯ ನೆರವಿಗೆ ಹೋದ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಸದಸ್ಯರು

ಅಂಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಶಿರಕುಳಿ ಯಲ್ಲಿ 65 ವರ್ಷದ ವಯೋ ವೃದ್ಧ ಮಹಿಳೆ ಜ್ಯೋತಿ ಜಯರಾಮ ಶೆಟ್ಟಿ ಎಂಬುವರು ತಮ್ಮ ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದು . ಜ್ಯೋತಿ ಜಯರಾಮ್ ಶೆಟ್ಟಿ ಅವರು ಯಾವುದೂ ಕೆಲಸಕ್ಕೆ ದೂರದ ಊರಿಗೆ ಹೋದಾಗ ಇವರು...


ಸ್ಥಳೀಯ ಸುದ್ದಿ
02 Oct 2024, 09:39 am
ಅಂಕೋಲಾದ ಮಟ್ಕಾ ಆಡಿಸುತ್ತಿರುವ ಅಂಗಡಿಗಳ ಮೇಲೆ ನೂತನ ಸಿ.ಪಿ.ಐ ಚಂದ್ರಶೇಖರ ಮಠಪತಿ ದಾಳಿ : ಮಟ್ಕಾ ಮಂತ್ಲಿ ಆಟಕ್ಕೆ ಬ್ರೇಕ್- ಓಸಿ ಬುಕ್ಕಿಗಳ ಕನಸು ನುಚ್ಚುನೂರು : ಪಟ್ಟಣದ ಪ್ರಮುಖ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್ ಪಡೆ.

ಅಂಕೋಲಾ : ತಾಲೂಕಿನ ಪಟ್ಟಣ ಪ್ರದೇಶದಲ್ಲಿ ನಿನ್ನೆ ಮಂಗಳವಾರ ನೂತನ ಸಿ.ಪಿ.ಐ ಚಂದ್ರಶೇಖರ್ ಮಠಪತಿಯವರು ತಮ್ಮ ಸಿಬ್ಬಂದಿಗಳ ಜೊತೆ ಏಕಕಾಲದಲ್ಲಿ ಮೂರು ಕಡೆ ಅಕ್ರಮ ಮಟ್ಕಾ ದಂಧೆ ನಡೆಸುತ್ತಿರುವ ಶಂಕಿತ ಅಂಗಡಿಗಳ ಮೇಲೆ ಹಠಾತ್ ದಾಳಿ ಮಾಡಿ...


ಸ್ಥಳೀಯ ಸುದ್ದಿ
01 Oct 2024, 10:02 pm
ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಅಂಕೋಲಾ ತಾಲೂಕಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾದ ವಿನೋದ ಶಂಕರ ಗೌಡ 100ಮೀ.ಓಟದಲ್ಲಿ ಪ್ರಥಮ ಸ್ಥಾನ, ಚೈತ್ರಾ ದುರ್ಗು ಗೌಡ 3ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ನಿವೇಕ್ಷಿ ಸುರೇಶ ಗೌಡ 400 ಮೀ ಓಟದಲ್ಲಿ ದ್ವಿತೀಯ ಮತ್ತು 800ಮೀ.ಓಟದಲ್ಲಿ ತೃತೀಯ ಸ್ಥಾನ ಹಾಗೂ ನಿತೀನ ಸುರೇಶ...


ಸ್ಥಳೀಯ ಸುದ್ದಿ
30 Sep 2024, 06:26 pm
ಕನ್ನಡ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಮಹೇಶ ನಾಯಕ ಆಯ್ಕೆ..

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಸಂಘದ ಎರಡನೇ ಅವಧಿಯ ನೂತನ ಜಿಲ್ಲಾಧ್ಯಕ್ಷರಾಗಿ ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಮಹೇಶ ಬಿ ನಾಯಕ ಹಿಚ್ಕಡ ಆಯ್ಕೆಯಾಗಿದ್ದಾರೆ.  ಸಂಘದ ಗೌರವಾಧ್ಯಕ್ಷರಾಗಿ ಅಮೃತ್ ರಾಮರಥ, ಉಪಾಧ್ಯಕ್ಷರಾಗಿ ಡಾ. ದತ್ತಾತ್ರಯ ಗಾಂವಕರ ಮತ್ತು ಶ್ರೀಮತಿ ಮೇಘನಾ ನಾಯ್ಕ ಹಾಗೂ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ...


ಸ್ಥಳೀಯ ಸುದ್ದಿ
30 Sep 2024, 09:44 am
ಏಕ ಕಾಲದಲ್ಲಿ ಎರಡು ಹುದ್ದೆ : ಅಂಕೋಲಾದ ಅಲಗೇರಿ ಪಂಚಾಯತಿ ಸದಸ್ಯೆ ಬಗ್ಗೆ ಕೇಳಿ ಬಂದ ಆರೋಪ..!

ಅಂಕೋಲಾ : ಒಂದು ವಾರದ ಹಿಂದೆ ಶಿರಸಿಯ ಬಿಜೆಪಿಯ ಮುಖಂಡೆ ಶ್ರೀಮತಿ ಉಷಾ ಹೆಗಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯಾದ ಇವರು ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿ ಎರಡು ಹುದ್ದೆ ಗೌರವ ಧನವನ್ನು ಪಡೆದುಕೊಂಡು ಸರ್ಕಾರಿ ಬೊಕ್ಕಸಕ್ಕೆ 88630...