ಅಂಕೋಲಾ : ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ.ಹೈಸ್ಕೂಲಿನಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಹಿರಿಯ ಶಿಕ್ಷಕರಾದ ಜಿ. ಎಸ್. ನಾಯ್ಕಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವಿಸಿದರು. ಶಿಕ್ಷಕರು ಎನ್.ಸಿ.ಸಿ. ಕಮಾಂಡರ್ ಜಿ. ಆರ್ ತಾಂಡೇಲರವರು ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ನಂತರ ಜಿ....
ಅಂಕೋಲಾ : ತಾಲೂಕಿನ ಹೊನ್ನೇಬೈಲ ಗ್ರಾಮದ ಸರ್ವೇ ನಂಬರ್ 214 ಹಿಸ್ಸಾ 5 ರ ಮಾಲ್ಕಿ ಜಮೀನಿನ ಮಾಲೀಕರಾದ ಮಂಗಲಾ ಮೋಹನ್ ನಾಯ್ಕ ಎಂಬುವರು 2 ಲೋಡು ಕೆಂಪು ಚಿರೆಕಲ್ಲನ್ನು ತಂದು ಸಾರ್ವಜನಿಕರು ಅನಾದಿ ಕಾಲದಿಂದಲೂ ಸಂಚರಿಸುವ ದಾರಿ ಮಧ್ಯೆ ...
ಅಂಕೋಲೆಯ ಪ್ರಸಿದ್ಧ ಉತ್ಸವಗಳಲ್ಲಿ ಒಂದಾಗಿರುವ ನಾಮಧಾರಿ ದಹಿಂಕಾಲ ಉತ್ಸವದ ಪೂರ್ವ ಸಿದ್ಧತೆಗಾಗಿ ಅಂಕೋಲಾ ತಾಲೂಕಾ ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಗೇಶ ವಿ. ನಾಯ್ಕ (ಆಚಾ) ರವರ ಅಧ್ಯಕ್ಷತೆಯಲ್ಲಿ ಸಮಾಜ ಭಾಂದವರ ಸಭೆಯು ರವಿವಾರ 13-10-2024 ರಂದು ನಡೆಯಿತು. ಈ ಸಂಧರ್ಬದಲ್ಲಿ ದಹಿಂಕಾಲ ಮಹೋತ್ಸವಕ್ಕಾಗಿ ಕಾರ್ಯಕಾರಿ ಸಮಿತಿಯನ್ನು ರಚಿಸಿ ಸಮಿತಿಯ ಅಧ್ಯಕ್ಷರನ್ನಾಗಿ ಬಾಲಕೃಷ್ಣ ನಾರಾಯಣ...
ಅಂಕೋಲಾ : ತಾಲೂಕಿನ ಕೆ.ಎಲ್.ಇ ಸೊಸೈಟಿಯ ಕೆ ಜಿ ಸ್ಕೂಲ್ ನ ಬಾಲವಾಡಿ ಯಲ್ಲಿ ಕಳೆದ 25 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಕೋಟೆವಾಡದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದ , ಅಮಿತಾ ಯಾನೆ ವಸಂತಿ ಅನಿಲ ಮಾಲವಣಕರ್. ಪ್ರಾಯ 51 ವರ್ಷ ಇವರು ಇಂದು ಬೆಳಿಗ್ಗೆ 5:30...
ಕಾರವಾರ: ಸಂಸದೀಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿ ಹಂತದಲ್ಲಿ ಅರಿವು ಮೂಡಿಸಲು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ತಿಳಿಸಿಕೊಡಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಯುವಸಂಸತ್ ಸ್ಪರ್ಧೆಯಲ್ಲಿ ತಾಲ್ಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯರುಗಳಾದ ಸ್ವಪ್ನಾ ಶೇಟ್, ಮಾನಸ ಕುಂಕೂರ, ವಿಜಯಲಕ್ಶ್ಮೀ ಮಿಶಿಯವರ ಹಾಗೂ ಮಧುಮತಿ ಆಲದಕಟ್ಟಿ...