Home » ಸ್ಥಳೀಯ ಸುದ್ದಿ

ಸ್ಥಳೀಯ ಸುದ್ದಿ


ಸ್ಥಳೀಯ ಸುದ್ದಿ
01 Nov 2024, 08:59 pm
ಅಂಕೋಲಾ ತಾಲೂಕಿನಲ್ಲಿ ಅದ್ದೂರಿಯಾಗಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ : ಕನ್ನಡ ರಾಜ್ಯೋತ್ಸವದ ವೈಭವವನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಆಕರ್ಷಕ ವೇಷ ಭೂಷಣ...

ಅಂಕೋಲಾ : ತಾಲೂಕಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ದಿನಾಂಕ 1-11-2024 ರಂದು ಅದ್ದೂರಿಯಾಗಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ನಡೆದ ಆಕರ್ಷಕ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇತರರು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.  ವಿವಿಧ ವೇಷ ಭೂಷಣಗಳು ...


ಸ್ಥಳೀಯ ಸುದ್ದಿ
29 Oct 2024, 08:39 pm
ಇಂದು ಪುನೀತ್‌ ರಾಜ್‌ಕುಮಾರ್‌ ಮೂರನೇ ವರ್ಷದ ಪುಣ್ಯಸ್ಮರಣೆ : ಅಂಕೋಲಾದಲ್ಲಿ ಅಪ್ಪು ನೆನಪಲ್ಲಿ ಕ್ಲಬ್ ವಿ ಫಿಟ್ನೆಸ್ ಜಿಮ್ ಹಾಗೂ ಯುವ ನಾಮಧಾರಿ ವೇದಿಕೆಯ ಅಪ್ಪು ಅಭಿಮಾನಿಗಳಿಂದ ಸಮಾಜ ಸೇವೆ..

ಅಂಕೋಲಾ (ಅಕ್ಟೋಬರ್‌ 29) : ಇಂದು ಕರ್ನಾಟಕ ರತ್ನ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಮೂರನೇ ವರ್ಷದ ಪುಣ್ಯಸ್ಮರಣೆ. ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌, ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ನಿಧನರಾಗಿ ಮೂರು ವರ್ಷಗಳು ಕಳೆದಿದೆ. ಕನ್ನಡಿಗರನ್ನು ಅಗಲಿರುವ ಕನ್ನಡದ ಶ್ರೇಷ್ಠ ನಟ. ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ಪುಣ್ಯ ಸ್ಮರಣೆ ನಿಮಿತ್ತ...


ಸ್ಥಳೀಯ ಸುದ್ದಿ
27 Oct 2024, 10:16 am
ಬೇಲೆಕೇರಿ ಅಕ್ರಮವಾಗಿ ಅದಿರು ಸಾಗಣೆ ಪ್ರಕರಣ | ಕಾರವಾರ - ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್‌ ಗೆ ಒಟ್ಟು 6 ಪ್ರಕರಣದಲ್ಲಿ15 ವರ್ಷ ಕಠಿಣ ಶಿಕ್ಷೆ ಪ್ರಕಟ : ಶಾಸಕ ಸ್ಥಾನ ಅನರ್ಹತೆ ಭೀತಿ : ಹೈಕೋರ್ಟ್ ತಡೆ ನೀಡಿದರೆ ಸೈಲ್ ಬಚಾವ್...

ಬೆಂಗಳೂರು: ಉಪ ಚುನಾವಣೆ ಕಣ ರಂಗೇರುತ್ತಿರುವ ಹೊತ್ತಲ್ಲೇ ಕಾಂಗ್ರೆಸ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾ ಲಯ ಶಾಕ್ ನೀಡಿದ್ದು, ಕಾರವಾರ ಶಾಸಕ ಸತೀಶ್ ಸೈಲ್‌ಗೆ 6 ಪ್ರಕರಣದಲ್ಲಿ ಒಟ್ಟು 15 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಸಂರಕ್ಷಣಾಧಿಕಾರಿಯಾಗಿದ್ದ...


ಸ್ಥಳೀಯ ಸುದ್ದಿ
24 Oct 2024, 05:30 pm
ಶಿಸ್ತು ಜೀವನದ ಅವಿಭಾಜ್ಯ ಅಂಗ : ಮೋಹನದಾಸ

ಅಂಕೋಲಾ : ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ.ಹೈಸ್ಕೂಲ್ ಎನ್.ಸಿ.ಸಿ ಘಟಕದ ವತಿಯಿಂದ ಎನ್.ಸಿ.ಸಿ ಕೆಡೆಟಗಳಿಗೆ ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಪೊಲೀಸ್ ಇಲಾಖೆಯ ಹಿರಿಯ ಹವಾಲ್ದಾರ ಮೋಹನದಾಸ ಶೇನ್ವಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅವರು ಮಾತನಾಡಿ ಶಾಲಾ ಜೀವನದಲ್ಲಿ ವಿದ್ಯಾರ್ಥಿಗಳು ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು...


ಸ್ಥಳೀಯ ಸುದ್ದಿ
20 Oct 2024, 11:50 pm
ಮುರ್ಡೇಶ್ವರ ದೇವಸ್ಥಾನದ ನಿರ್ಗಮನ ದ್ವಾರದ ಗೂಡಂಗಡಿ ಸ್ಥಳಾಂತರ ಮಾಡುವಂತೆ ಮುರುಡೇಶ್ವರ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಶ್ರೀಧರ್ ನಾಯ್ಕ್ ಆಗ್ರಹ..

ಮುರುಡೇಶ್ವರ- ಮುರ್ಡೇಶ್ವರದ ದೇವಸ್ಥಾನದ ನಿರ್ಗಮನ ದ್ವಾರದ ರಸ್ತೆಯ ಮೇಲೆ ಇರುವ ಗೂಡಂಗಡಿ ಬಿಚ್ ಗೆ ಸ್ಥಾನಾಂತರ ಮಾಡಲು ಸ್ಥಳಿಯ ಗ್ರಾಮ ಪಂಚಾಯತ್ ಮಾವಳ್ಳಿ 1 ಕ್ಕೆ ಮನವಿ ಕೊಟ್ಟಿದ್ದು ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ವಾಟ್ಸಪ್ ನಂಬರ್ ಗೆ ಕೂಡ ದೂರ ಕೊಟ್ಟಿದ್ದು ಆ ದೂರಿನನ್ವಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಭಟ್ಕಳ...