ಅಂಕೋಲಾ : ಸಮಾಜದ ದುರ್ಬಲ ವರ್ಗದ ಜನರಿಗೆ ಅನ್ಯಾಯವಾದಾಗ ಅವರ ನೆರವಿಗೆ ಧಾವಿಸುವರು ಯಾರು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಕಾನೂನು ನೆರವು ನೀಡಿ, ತ್ವರಿತ ಗತಿಯಲ್ಲಿ ಕಾನೂನು ಸೇವಾ ಪ್ರಾಧಿಕಾರವು ನ್ಯಾಯ ದೊರಕಿಸುತ್ತಿದ್ದು, ಜನಸಾಮಾನ್ಯರ ಸಂತಸಕ್ಕೆ ಕಾರಣವಾಗಿದೆ. ಅಂಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಶಿರಕುಳಿಯಲ್ಲಿ 64 ವರ್ಷದ ಜ್ಯೋತಿ ಜಯರಾಮ ಶೆಟ್ಟಿ...
ಅಂಕೋಲಾ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಉತ್ತರ ಕನ್ನಡ ವಿಭಾಗದ ಡಿವೈಎಸ್ಪಿ ಗಿರೀಶ್ ರವರ ನೇತೃತ್ವದಲ್ಲಿ ದಿನಾಂಕ 6-11-2024 ರಂದು ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆ ಹಾಗೂ ದೂರುಗಳ ಸರಮಾಲೆಯೇ ಹರಿಯಿತು. ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯ ಹದಗೆಟ್ಟಿರುವ ಬಗ್ಗೆ, ಪುಟ್ ಪಾತ್ ಅತಿಕ್ರಮಣ...
ಅಂಕೋಲಾ ತಾಲೂಕಿನ ಸರ್ವೆ ಇಲಾಖೆಗೆ ಇಂದು ದಿನಾಂಕ 6-11-2024ರಂದು ಉತ್ತರ ಕನ್ನಡ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ಸಂದೀಪ್ ಉಪ್ಪಾರವರು ಭೇಟಿ ನೀಡಿ ಅಂಕೋಲಾ ಸರ್ವೆ ಇಲಾಖೆ ಸಿಬ್ಬಂದಿಗಳು ನಿರ್ವಹಿಸಿದ ದಾಖಲೆಗಳನ್ನು ಪರಿವಿಕ್ಷಣೆ ಮಾಡಿದರು. ತಾಲೂಕಿನ ಸರ್ವೆ ಇಲಾಖೆಗೆ ಭೂ ದಾಖಲೆಗಳ...
ಅಂಕೋಲದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಗಳ ಅಟ್ಟಹಾಸ ಮುಂದುವರೆದಿದ್ದು , ಅಂಕೋಲಾದಲ್ಲಿ ಪ್ರಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಯೋರ್ವ್ ನಡೆಸಿದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣವು ತಾಲೂಕಿನ ಜನರನ್ನು ಬೆಚ್ಚಿಬಿಳಿಸಿದೆ. ಮುಂಬೈ ಮೂಲದ ಕಂಪನಿಗೆ 35 ಎಕರೆ ಭೂಮಿಯನ್ನು ತಾಲೂಕಿನ ಕೇಣಿ ಪ್ರದೇಶದಲ್ಲಿ ಕೊಡಿಸುವುದಾಗಿ ನಂಬಿಸಿ 8 ಕೋಟಿ...
ಅಂಕೋಲಾ ತಾಲೂಕಿನಿಂದ ನಿನ್ನೆ ರಾತ್ರಿ ದಿನಾಂಕ1-11-2024ರಂದು ಮಂಗಳೂರು ಕಡೆಗೆ ಹೊರಟಿದ್ದ ಈಚರ ಕಂಪನಿಯ ಲಾರಿಯ ವಾಹನ ನಂಬರ್ KA43. 5817 ಇದು ಹಟ್ಟಿಕೇರಿಯ ಟೋಲ್ ಗೇಟ್ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅನತಿ ದೂರದಲ್ಲಿ ಈ ಹಿಂದೆ ಕೆಟ್ಟು ನಿಂತ 14 ಚಕ್ರದ ಬೃಹತ ವಾಹನಕ್ಕೆ ಅಪಘಾತ ಪಡಿಸಿ...