ಅಂಕೋಲಾ : ತಾಲೂಕಿನ ಎಸ್.ಬಿ.ಐ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದವರನ್ನು ವಂಚಿಸಿ ಅವರ ಕಾರ್ಡ್ ಬದಲಿಸಿ 2 ಬೇರೆ ಬೇರೆ ಪ್ರಕರಣದಲ್ಲಿ ಒಟ್ಟು 77.000ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದ ಎರಡು ಪ್ರಕರಣದಲ್ಲಿ ಒಬ್ಬನೇ ಆರೋಪಿಯಾಗಿದ್ದ ವಂಚಕನನ್ನು ಅಂಕೋಲಾ ಪೊಲೀಸರು ಬೆಂಗಳೂರಿನಲ್ಲಿ...
ಅಂಕೋಲಾ : ಕರಾವಳಿ ಕರ್ನಾಟಕ ಭಾಗದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಕುಂಬಾರಕೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಣಧೀರರ ವೇದಿಕೆಯ ನೂತನ ಜಿಲ್ಲಾ ಘಟಕ ಉದ್ಘಾಟನೆಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ಆರ್ ಶಂಕರ್ ಗೌಡ್ರು ನೆರವೇರಿಸಿದರು.. ನೂತನ ಜಿಲ್ಲಾ ಘಟಕವನ್ನ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ , ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾ...
(ಅಂಕೋಲಾ ): ಶಾಸಕ ಸತೀಶ್ ಸೈಲ್ ಮ್ಯಾಂಗನೀಸ್ ಪ್ರಕರಣದಲ್ಲಿ ಜೈಲು ಸೇರಿದ್ದು, ಮುಂದಿನ ಕಾನೂನು ಹೋರಾಟ ನಡೆಸುತ್ತಿದ್ದಾರೆ . ಇದರ ನಡುವೆ ಅಂಕೋಲಾದಲ್ಲಿ ಸೈಲ್ ಅವರ ಅಭಿಮಾನಿ ಬಳಗವು ದೇವರ ಮೊರೆ ಹೋಗಿದ್ದಾರೆ .ಹೌದು ತಮ್ಮ ಜನ ನಾಯಕನಿಗೆ ಮುಂದಿನ ಕಾನೂನು ಹೋರಾಟದಲ್ಲಿ ಜಯಸಿಗಲಿ ಆದಷ್ಟು ಬೇಗ ಬಂಧನ ಮುಕ್ತ ವಾಗಲಿ ಎಂದೂ ಅಂಕೋಲದ ಶಾಂತದುರ್ಗ,...
ಕಾರವಾರ : ದಿನಾಂಕ 10-11-2024 ರಂದು ಬೆಳಗಿನ ಜಾವ ಕಾರವಾರದ ಸಂತೆ ಮಾರ್ಕೆಟ್ ನಲ್ಲಿ ತರಕಾರಿಗಳನ್ನು ತಂದು ವ್ಯಾಪಾರಕ್ಕೆ ಬಂದಿದ್ದ ಮುಸ್ಲಿಂ ವ್ಯಾಪಾರಿ ಒಬ್ಬ ಕಾರವಾರದ ಪಿಕಳೆ ರೋಡ್ ನಲ್ಲಿ ಮಾರಾಟಕ್ಕೆ ತಂದಿದ್ದ ತರಕಾರಿಗಳಿಗೆ ತನ್ನ ಎಂಜಲನ್ನು ಪದೇ ಪದೇ ...
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಸೌಂದರ್ಯ ಗಳ ಬೀಡು, ಸಹ್ಯಾದ್ರಿ ಬೆಟ್ಟ ಹಾಗೂ ಅರಬ್ಬಿ ಸಮುದ್ರದ ನಡುವೆ ಕಣ್ಮನ ಸೆಳೆಯುವ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳು ಉದಾಹರಣೆಗೆ ಗೋಕರ್ಣ, ಮುರ್ಡೇಶ್ವರ, ಯಾಣ, ನದಿಬಾಗ ಬೀಚ್, ರವೀಂದ್ರ ಠಾಗೋರ್ ಬೀಚ್ ಮುಂತಾದವುಗಳು. ಇವೆಲ್ಲವುಗಳ ಬಗ್ಗೆ ಕೇಳಿದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದವರು ನಿಜವಾಗಿಯೂ ಅದೃಷ್ಟವಂತರು...