ಅಂಕೋಲಾ : ಅಜ್ಜಿಕಟ್ಟಾ-ಹುಲಿದೇವರವಾಡ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಅಪಾಯಕಾರಿ ರಸ್ತೆಯನ್ನು ಅನ್ನು ಖಂಡಿಸಿ ಸಾರ್ವಜನಿಕರು ಅಂಡರ್ ಪಾಸ್ ಗಾಗಿ ಏಳು ವರ್ಷಗಳಿಂದ ಬೇಡಿಕೆ ಇಡುತ್ತ ಬಂದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಜಿಲ್ಲಾಡಳಿತ ದಿಂದ ಯಾವುದೇ ಫಲ ಸಿಕ್ಕಿಲ್ಲ. ಪ್ರತಿಭಾರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗಲೂ ರಾಷ್ಟ್ರೀಯ...
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ ನಾಮಧಾರಿ ಸಮಾಜದ ದಹೀಂಕಾಲ ಉತ್ಸವವು ಅತ್ಯಂತ ವಿಜೃಭಣೆಯಿಂದ ನೆರವೇರಿತು. ಮಂಗಳೂರು, ಉಡುಪಿ, ಅವರ್ಸಾದಿಂದ ವಿವಿಧ ಕಲಾ ತಂಡಗಳು ತಮ್ಮ ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಉತ್ಸವಕ್ಕೆ ರಂಗನ್ನು ತಂದವು. ದಹೀಂಕಾಲ ಉತ್ಸವದ ನಿಮಿತ್ತ ಭೂಮಿತಾಯಿ ಶ್ರೀಶಾಂತಾದುರ್ಗಾ ದೇವಿ, ಹಾಗೂ ದೊಡ್ಡ...
ಕುಮಟಾ ವಕೀಲರ ಸಂಘದ 2024-25 ನೇ ಸಾಲಿನ ಚುನಾವಣೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾಗಿ ಶ್ರೀ ಶ್ರೀಧರ ರಾಮಚಂದ್ರ ಶಾನಭಾಗ ರವರು ಅವಿರೋಧವಾಗಿ ಆಯ್ಕೆಯಾದರೂ. ಉಪಾಧ್ಯಕ್ಷರಾಗಿ ಶ್ರೀ ಶ್ರೀನಿವಾಸ ಜನಾರ್ದನ ನಾಯ್ಕ ವಕೀಲರು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸತತ ಮೂರನೇ ಬಾರಿಗೆ ಕುಮಾರಿ ಮೀನಾಕ್ಷಿ ಉದಯ ನಾಯ್ಕ ವಕೀಲರು, ಅವಿರೋದ ಆಯ್ಕೆಯಾದರು . ಸಹಕಾರ್ಯದರ್ಶಿ ಯಾಗಿ ಶ್ರೀಮತಿ...
ಅಂಕೋಲಾ : ಪುರಸಭೆಯ ಹುಲಿದೆವರವಾಡ ದ ಚುನಾಯಿತ ಸದಸ್ಯರಾದ ಜಗದೀಶ ನಾಯಕ (ಜಗದೀಶ್ ಮಾಸ್ತರ್) ರವರ ನಿಧನ ನಂತರ ಪುರಸಭೆಯಲ್ಲಿ ಹುಲಿದೇವರವಾಡ - ಗೌಡರಕೇರಿ - ಆನಂದಗಿರಿಯ ಸದಸ್ಯರ ಖುರ್ಚಿ ಖಾಲಿಯಾಗಿತ್ತು. ಇಂದು ಹುಲಿದೇವರವಾಡ - ಗೌಡರಕೇರಿ - ಆನಂದಗಿರಿ ವಾರ್ಡ್ ನ ಸದಸ್ಯ ಸ್ಥಾನಕ್ಕೆ ಮರು ಚುನಾವಣೆ ಯಶಸ್ವಿಯಾಗಿ ನಡೆಸಲಾಯಿತು. ಚುನಾವಣೆಯನ್ನು ಹುಲಿದೆವರವಾಡದ ಸರಕಾರಿ ಕಿರಿಯಪ್ರಾಥಮಿಕ...
ತಮಿಳುನಾಡಿನ ಗಡಿ ಪ್ರದೇಶವಾದ ಹೊಸೂರ ನಲ್ಲಿ ಹಾಡುಹಗಲೇ, ಕೋರ್ಟ್ ಆವರಣದಲ್ಲಿ ವೃತ್ತಿನಿರತ ವಕೀಲರಾದ ಕಣ್ಣನ್ ಎಂಬುವವರನ್ನು ಬರ್ಬರವಾಗಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುಧ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು ಎಂದು ಅಂಕೋಲಾ ವಕೀಲರ ಸಂಘದ ಸದಸ್ಯರು ಇಂದು ಪ್ರತಿಭಟನೆ ನಡೆಸಿ, ತಹಶೀಲ್ದಾರ ಅಂಕೋಲಾ ರವರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು. ಸಂಘದ ಅಧ್ಯಕ್ಷ ದೀಕ್ಷಿತ ನಾಯಕ,...