Home » ಸ್ಥಳೀಯ ಸುದ್ದಿ

ಸ್ಥಳೀಯ ಸುದ್ದಿ


ಸ್ಥಳೀಯ ಸುದ್ದಿ
04 Dec 2024, 03:14 pm
ಅಂಕೋಲಾದ ಪುರಸಭೆಯ ರಸ್ತೆಯು ಖಾಸಗಿಯವರ ಪಾಲಾಯಿತೇ? ವಿಕಾಸ ವಾಹಿನಿ ವರದಿ ಮಾಡಿದ ಅರ್ಧ ಗಂಟೆಯಲ್ಲಿ ರಸ್ತೆಯಲ್ಲಿ ಹಾಕಿದ ಜಲ್ಲಿ ಕಲ್ಲುಗಳ ತೆರವು. ಸಾರ್ವಜನಿಕ ರಸ್ತೆಯು ಸಂಚಾರಕ್ಕೆ ಮುಕ್ತ..

ಅಂಕೋಲಾ- ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 16ರ ಬಿನಾ ಬಾರಿನ ಅನತಿ ದೂರದಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡವನ್ನು ಕಟ್ಟುತ್ತಿದ್ದು.. ಸದರಿ ಕಟ್ಟಡದ ಪಕ್ಕದಲ್ಲಿ ಗುಡಿಗಾರ ಗಲ್ಲಿಗೆ ಸಂಪರ್ಕಿಸುವ ಪುರಸಭೆ ರಸ್ತೆ ಇದ್ದು , ಕಳೆದ 3-4 ತಿಂಗಳಿಂದ ಈ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಬಂದ ಮಾಡಿ...


ಸ್ಥಳೀಯ ಸುದ್ದಿ
04 Dec 2024, 09:23 am
ಅಂಕೋಲಾದ ಪುರಸಭೆಯ ರಸ್ತೆಯು ಖಾಸಗಿಯವರ ಪಾಲಾಯಿತೇ.? ಸಾರ್ವಜನಿಕರ ರಸ್ತೆಯಲ್ಲಿ ಜಲ್ಲಿಕಲ್ಲುಗಳನ್ನು ದಾಸ್ತಾನು ಮಾಡಿದನೇ ಪುರಸಭೆ ಸದಸ್ಯೆಯ ಪತಿರಾಯ.?!!

ಅಂಕೋಲಾ- ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 16ರ ಬಿನಾ ಬಾರಿನ ಅನತಿ ದೂರದಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡವನ್ನು ಕಟ್ಟುತ್ತಿದ್ದು. ಸದರಿ ಕಟ್ಟಡದ ಪಕ್ಕದಲ್ಲಿ ಗುಡಿಗಾರ ಗಲ್ಲಿಗೆ ಸಂಪರ್ಕಿಸುವ ಪುರಸಭೆ ರಸ್ತೆ ಇದ್ದು . ಕಳೆದ 3-4 ತಿಂಗಳಿಂದ ಈ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಬಂದ...


ಸ್ಥಳೀಯ ಸುದ್ದಿ
03 Dec 2024, 12:37 pm
ಅಂಕೋಲಾದ ಬಾಳೆಗುಳಿಯಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ : ಅಪರೂಪದ ಘಟನೆ.

ಅಂಕೋಲಾ : ಹಸು ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಸಂಗತಿ ನಡೆದಿದೆ. ದೇಸಿ ತಳಿಯ ಹಸು ಇದಾಗಿದ್ದು, ಮೂರು ಕರುಗಳೂ ಆರೋಗ್ಯವಾಗಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೆಗುಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವನಜಾ ಗಜಾನನ ಶೆಟ್ಟಿ ಎಂಬುವವರಿಗೆ ಸೇರಿದ ದೇಸಿ ತಳಿಯ ಹಸು ಕಳೆದ 20 ದಿನಗಳ...


ಸ್ಥಳೀಯ ಸುದ್ದಿ
02 Dec 2024, 06:24 pm
8 ವರ್ಷದ ಹಿಂದೆ ಮನೆಗೆ ನೇಣು ಬಿಗಿದುಕೊಂಡು ಮೃತಪಟ್ಟ ತಂದೆ : ತಂದೆ ಹಾದಿಯನ್ನು ಅನುಸರಿಸಿದ ಮಗ. ಕಿರು ಸೇತುವೆಗೆ ನೇಣು ಬಿಗಿದು ಆತ್ಮಹತ್ಯೆ..

ಅಂಕೋಲಾ: ಕಿರು ಸೇತುವೆಯೊಂದಕ್ಕೆ ಹಗ್ಗದ ಒಂದು ತುದಿ ಕಟ್ಟಿ , ಹಗ್ಗದ ಇನ್ನೊಂದು ತುದಿಯನ್ನು ನೇಣು ಮಾಡಿಕೊಂಡು ಕುತ್ತಿಗೆಗೆ ಬಿಗಿದುಕೊಂಡ ಯುವಕನೋರ್ವ ನೇಣಿಗೆ ಶರಣಾದ ಘಟನೆ ಅವರ್ಸಾದ ಅಜ್ಜಪ್ಪ ಶೇಟವಾಡಾ ವ್ಯಾಪ್ತಿಯಲ್ಲಿ ಸಂಭವಿಸಿದೆ.  ಅವರ್ಸಾ ರಾಜೇಶ ಕೃಷ್ಣ ಗಾಂವಕರ (ಪಡ್ತೀ) ಪ್ರಾಯ 20 ವರ್ಷದ ಯುವಕ ಮೃತ ದುರ್ದೈವಿಯಾಗಿದ್ದು, ಈತನು ಯಾವುದೋ ಕ್ಷುಲ್ಲಕ ಕಾರಣಕ್ಕೆ ತಾಯಿಯ ಹತ್ತಿರ...


ಸ್ಥಳೀಯ ಸುದ್ದಿ
26 Nov 2024, 02:02 pm
ಪುರಸಭೆಯ ಹುಲಿದೇವರವಾಡ - ಗೌಡರಕೇರಿ - ಆನಂದಗಿರಿ ವಾರ್ಡ್ ನ ಉಪ ಚುನಾವಣೆಯಲ್ಲಿ ನಾಗಪ್ಪ ಗೌಡರವರಿಗೆ ಜಯ.

ಅಂಕೋಲಾ : ಪುರಸಭೆಯ ಹುಲಿದೇವರವಾಡ ವಾರ್ಡ್ ನ ನೂತನ ಸದಸ್ಯರಾಗಿ ಕಾಂಗ್ರೆಸ್ ಅಭ್ಯರ್ಥಿ ಅನಂದಗಿರಿಯ ನಾಗಪ್ಪ ಗೌಡರವರು (286) ಮತಗಳನ್ನು ಪಡೆದು ಜಯಗಳಿಸಿದ್ದಾರೆ.  ಈ ಹಿಂದೆ ಪುರಸಭೆಯ ಹುಲಿದೆವರವಾಡ ವಾರ್ಡಿನ ಚುನಾಯಿತ ಸದಸ್ಯರಾದ ಜಗದೀಶ ನಾಯಕ (ಜಗದೀಶ್ ಮಾಸ್ತರ್) ರವರ ನಿಧನ ನಂತರ ಪುರಸಭೆಯಲ್ಲಿ ಹುಲಿದೆವರವಾಡದ ಸದಸ್ಯರ ಖುರ್ಚಿ ಖಾಲಿಯಾಗಿತ್ತು.  ಹುಲಿದೆವರವಾಡ ವಾರ್ಡಿನ ಸದಸ್ಯ ಸ್ಥಾನಕ್ಕೆ...