ಅಂಕೋಲಾ : ತಾಲೂಕಿನ ಹೊನ್ನೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಳಗಿನ ಮಂಜುಗುಣಿ ಸಮುದ್ರ ತೀರದಲ್ಲಿ ವಿಪರೀತ ಪ್ರಮಾಣದಲ್ಲಿ ಟಾಟಾ ಏಸ್ ರಿಕ್ಷಾ ಹಾಗೂ ಇನ್ನಿತರ ವಾಹನಗಳಲ್ಲಿ ಅನ್ಯ ಊರುಗಳಿಗೆ ಅಪರಿಚಿತ ವ್ಯಕ್ತಿಗಳು ಹಗಲು - ರಾತ್ರಿ ಏನ್ನದೇ ಮರಳನ್ನು ಮಾರಾಟ ಮಾಡುತ್ತಿದ್ದು. ಸದರಿ ಮರುಳುಗಾರಿಕೆ ...
ಕಾರವಾರ : ಮುರುಡೇಶ್ವರ ಬೀಚ್‌ನಲ್ಲಿ ಮತ್ತೆ ಮರುಕಳಿಸಿರುವ ದುರಂತ ಸಾವುಗಳಿಂದಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಎಚ್.ವಿ. (ಮುಂಬೈ-ಕಾರವಾರ) ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರ ವಿರುದ್ಧ ಭಟ್ಕಳ ಮೂಲದ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರು ಕರ್ನಾಟಕ ಪ್ರವಾಸೋದ್ಯಮ ನೀತಿ 2020-25, ಸುಪ್ರೀಂ...
ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳಬೈಲ್‌ನಲ್ಲಿ ದಿನಾಂಕ 9-12-2024ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಕೋಣೆಯಲ್ಲಿದ್ದ ಹಿತ್ತಾಳೆಯ ಲೋಹದ ದೇವರ ಮೂರ್ತಿಗಳು-47, ಕಲ್ಲುಗುಂಡುಗಳು-5 ಹಾಗೂ ಮನೆಯಲ್ಲಿದ್ದ ಹಳೆಯ ನೊಕಿಯಾ ಮೊಬೈಲ್-1 ನ್ನು ಕಳುವು ಮಾಡಿಕೊಂಡು ಹೋಗಿರುವ ಕುರಿತು ...
ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಅಯೋಜಿಸಿದ್ದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯು ಭರ್ಜರಿ ಯಶಸ್ಸು ಕಂಡಿದೆ. ಡಿಸೆಂಬರ್ 7ರ ಸಂಜೆ ಆರಂಭವಾದ 65 ಕೆಜಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಭಾನು ಜಿ.ಪಿ. ಅವರು ಉದ್ಘಾಟಿಸಿದರು....
ಅಂಕೋಲಾ : ತಾಲೂಕಿನಲ್ಲಿ ಹಿಂದೂ ದೇವರುಗಳ ಹೆಸರಿಟ್ಟುಕೊಂಡು ವಿವಿದೋದ್ದೇಶಗಳ ಸೌಹಾರ್ದ ಸಹಕಾರ ನಿಯಮಿತ ನಡೆಸುತ್ತಿದ್ದ ಫೈನಾನ್ಸ್ ಮಾಲೀಕನಿಂದ ಸ್ಥಳೀಯ ವೃದ್ಧ ಗ್ರಾಹಕರೊಬ್ಬರ ಅವಧಿ ಮುಗಿದ್ದಿದ್ದ 24 ಲಕ್ಷ 19 ಸಾವಿರ ಮುದ್ದತ್ ಠೇವಣಿ ಹಾಗೂ ಪ್ರಾರಂಭದಿಂದ ಇಲ್ಲಿವರೆಗಿನ ಬಡ್ಡಿ ಹಣವನ್ನು ನೀಡದೇ ಸತಾಯಿಸಿ...