ಕಾರವಾರ : ಕಳೆದ ಒಂದು ವಾರದಿಂದ ನಿರಂತರವಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆಯನ್ನು ರಚಿಸಿ ಜನರಿಂದ ಆರ್ಥಿಕ ನೆರವು ಯಾಚಿಸಿ ವಂಚನೆ ನಡೆಸುತ್ತಿದ್ದು. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಎಸ್.ಪಿ ಸಾಹೇಬರು ತಮ್ಮ ಒರಿಜಿನಲ್ ಫೇಸ್ಬುಕ್...
ಅಂಕೋಲಾ: ಅಂಕೋಲಾ ಪುರಸಭೆಯು ಹಲವು ದಿನಗಳಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಲ್ಲದೆ ಜನಪ್ರತಿನಿಧಿಗಳ ಆಡಳಿತ ನಿಶಬ್ದವಾಗಿದ್ದು . ಇಂದು ಎರಡನೇ ಬಾರಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದ್ದು ಅಧ್ಯಕ್ಷ- ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ-ಸಾಮಾನ್ಯ ಮಹಿಳೆ ಎಂಬ ಮೀಸಲಾತಿ ಪ್ರಕಟವಾಗಿದೆ..... ಅಂಕೋಲಾ ಪುರಸಭೆಯು ಅಭಿವೃದ್ಧಿಯಡಿಗೆ ಸಾಗುತ್ತಿದ್ದು ಅದನ್ನು ಮುನ್ನಡೆಸಲು ಯೋಗ್ಯವಾದ ಅಧ್ಯಕ್ಷರನ್ನು ಹಾಗೂ...
(ಕಾರವಾರ - ಬಿಣಗಾ ಟನೆಲ್ ಬಳಿ ಗುಡ್ಡ ಕುಸಿದಿರುವ ದೃಶ್ಯ) ಕಾರವಾರ: ಕಾರವಾರದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಹೆದ್ದಾರಿ ಸುರಂಗ ಮಾರ್ಗದ (ಟನೆಲ್ ) ಬಳಿ ಸ್ವಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ತಾತ್ಕಾಲಿಕವಾಗಿ ಒಂದು ಬದಿಯಲ್ಲಿ ಸುರಂಗ ಮಾರ್ಗದ ಸಂಚಾರ ಸ್ಥಗಿತ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ...
ಅಂಕೋಲಾ-ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿದು ಈಗಾಗಲೇ 13 ದಿನ ಕಳೆದಿದೆ, ಆದರೂ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ಮಾರ್ಗ ಸಂಚಾರಕ್ಕೆ ಇನ್ನು ಮುಕ್ತವಾಗಿಲ್ಲದ ಕಾರಣ ದಿನ ಬೆಳಗ್ಗೆಯಾದರೆ ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರು ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪರಿಣಾಮ,8 ಶವಗಳು ನದಿ ತೀರದಲ್ಲಿ ದೊರಕಿದೆ. ಈಗಾಗಲೇ ಪೋಲಿಸ್...