ಕಾರವಾರ: ಆಗಸ್ಟ್ 7 ರಂದು 1:30AM ಸುಮಾರಿಗೆ ಕಾಳಿ ಸೇತುವೆ ಕುಸಿದು ಲಾರಿಯೊಂದು ನದಿಗೆ ಜಾರಿದ್ದ ಘಟನೆ ನಡೆದಿದ್ದು, ಚಾಲಕ ಕೂದಲೆಳೆ ಅಂತರದಿಂದ ಜೀವಪಾಯದಿಂದ ಪಾರಗಿದ್ದನು. ಆದರೆ ಲಾರಿ ಎತ್ತುವ ಕಾರ್ಯ ಇವತ್ತಿಗೆ ಹಲವಾರು ಅಡಚಣೆಗಳನ್ನು ಮೀರಿ ಯಶಸ್ವಿಯಾಗಿದೆ . ಮೂಳಗುತಜ್ಞ ಈಶ್ವರ್ ಮಲ್ಪೆ ತಂಡದವರ ಕಾರ್ಯಾಚರಣೆ ಸುಸೂತ್ರವಾಗಿ ಯಶಸ್ಸು ಕಂಡಿದೆ. ಲಾರಿ...
ಕರ್ನಾಟಕದಲ್ಲಿ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ಉದ್ಯೋಗ, ಪಾಸ್ಪೋರ್ಟ್, ಮತ್ತು ಇತರ ಸರ್ಕಾರಿ& ಖಾಸಗಿ ಸೇವೆಗಳಿಗೆ ಅಗತ್ಯ ವಿರುವ ದಾಖಲೆಗಳನ್ನು ಪರಿಶೀಲಿಸಲು ಮುಖ್ಯವಾಗಿದೆ. ಆದರೆ ಅಂಕೋಲದಲ್ಲಿ ಒಂದು ಪ್ರಕರಣ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳಿಗೆ ಈ ವೆರಿಪಿಕೇಶನ್ ನೀಡಲಾಗಿದೆ ಎಂಬ ಶಂಕೆ ಉಂಟಾಗಿದೆ. ನೊಂದ...
ಅಂಕೋಲಾ : (ಆ.9) ಅಂಕೋಲಾ ತಾಲೂಕಿನಿಂದ ಮಂಜಗುಣಿಗೆ ಸಾಗುವ ಲೋಕೋಪಯೋಗಿ ಇಲಾಖೆಯ ರಸ್ತೆಯು ತೆಂಕಣಕೇರಿ ಮತ್ತು ಪೂಜಗೇರಿ ಗ್ರಾಮಗಳ ಮಧ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಯ ಸ್ಥಿತಿಯು ಹೆಚ್ಚು ಅಪಾಯಕಾರಿಯಾಗಿದೆ. ರಸ್ತೆಯ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣ ಆಗುತ್ತಿದೆ. ರಸ್ತೆ ನಿರ್ವಹಣೆ ಮತ್ತು ದುರಸ್ತಿ ಹೊಣೆ ಹೊತ್ತಿರುವ ಅಂಕೋಲಾದ...
ಕಾರವಾರ: ಆಗಸ್ಟ್ 7 ರಾತ್ರಿ ಸುಮಾರು 12:50ರ ಸುಮಾರಿಗೆ ಗೋವಾ ಹಾಗೂ ಕಾರವಾರದ ಸಂಪರ್ಕಿಸುವ ಕಾಳಿ ನದಿಯ ಸೇತುವೆ ಏಕಏಕಿ ಕುಸಿದಿದ್ದು, ಒಮ್ಮೆಲೆ ಜೋರಾದ ಸಪ್ಪಳ ಬಂದಿದೆ. ಸೇತುವೆಯು ಕುಸಿದಿದೆ ಎಂಬ ಅರಿವೇ ಇಲ್ಲದೆ ಸೇತುವೆಯ ಮೇಲೆ ಯಾವುದಾದರೂ ವಾಹನಗಳ ಅಪಘಾತವಾಗಿರಬಹುದೆಂದು ಊಹಿಸಿಕೊಂಡು ಮೀನುಗಾರ ಸಮುದಾಯದ ವ್ಯಕ್ತಿ ಒಬ್ಬರು ತಮ್ಮ ಪರಿಚಿತ ಚಿತ್ತಾಕುಲ ಪೊಲೀಸ್ ಠಾಣೆಯ...
ಕಾರವಾರ : ಗೋವಾ ಮತ್ತು ಕಾರವಾರ ಸಂಪರ್ಕಿಸುವ ಕಾಳಿ ಸೇತುವೆ ರಾತ್ರಿ 1:30ರ ಸುಮಾರಿಗೆ ಕುಸಿದು ಬಿದ್ದಿದೆ. ಘಟನೆಯಲ್ಲಿ ವಾಹನ ಒಂದು ಸಿಲುಕಿದ್ದು ಗಾಯಗೊಂಡ ಓರ್ವ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 1986 ರಲ್ಲಿ ಈ ಸೇತುವೆ ನಿರ್ಮಾಣಗೊಂಡಿದ್ದು ಕಳೆದ ಕೆಲವು ವರ್ಷಗಳ ಹಿಂದೆ ಈ ಸೇತುವೆ ಬದಿಯಲ್ಲಿ...