ಅಂಕೋಲಾ: ಮಗುವಿನಂತೆ ಮುಗ್ದ ಸ್ವಭಾವದ ಹೃದಯವಂತ ರಾಜು ತಾಂಡೇಲ್ ಅವರ ಅಕಾಲಿಕ ನಿಧನ ಸಮಾಜಕ್ಕೆ ನೋವು ತಂದಿದೆ. ಅವರ ನೆನಪು ನೀರಿನಲ್ಲಿನ ಮೀನುಗಳ ರೂಪದಲ್ಲಿ ಲೀನವಾಗುವಂತೆ ಶ್ರದ್ಧಾಂಜಲಿ ಅರ್ಪಿಸತ್ತಿರುವುದು ಮಾದರಿಯಾಗಿದೆ ಎಂದು ಹಿರಿಯ ವಕೀಲ ಸಾಮಾಜಿಕ ಕಾರ್ಯಕರ್ತ ಉಮೇಶ್ ನಾಯ್ಕ ಹೇಳಿದರು. ಅವರು ಶುಕ್ರವಾರ ಸಂಜೆ ತಾಲ್ಲೂಕಿನ ವಂದಿಗೆ ಹನುಮಟ್ಟದಲ್ಲಿ ಮೀನುಗಾರ ಮುಖಂಡರು ಮತ್ತು ವಿವಿಧ...
ಅಂಕೋಲಾ: ಅಂಕೋಲಾದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಿದ ಕಬ್ಬಿಣದ ಎಂಗಲ್ ಪಟ್ಟಿ ಮಧ್ಯ ಭಾಗದಲ್ಲಿ ಮುರಿದು ಬಿದ್ದಿದೆ. ಮುರಿದು ಬಿದ್ದ ಜಾಗದಲ್ಲಿ ಹೊಂಡ ಬಿದ್ದಿದೆ. ಪ್ರತಿನಿತ್ಯ ಸಾವಿರಾರು ಬಸಗಳು ಪ್ರವೇಶ ದ್ವಾರದ ಕಬ್ಬಿಣದ ಎಂಗಲ ಪಟ್ಟಿಯ ಮೇಲೆ ಸಾಗಬೇಕಾಗುತ್ತದೆ. ಈ ಕಬ್ಬಿಣದ ...
ಅಂಕೋಲಾ: ಅಂಕೋಲಾ ತಾಲೂಕಿಗೆ 2024ರ ಫೆಬ್ರವರಿ ತಿಂಗಳಿನಲ್ಲಿ ಅಧಿಕಾರವಹಿಸಿಕೊಂಡಿದ್ದ ಸಿ.ಪಿ.ಐ ಶ್ರೀಕಾಂತ ತೋಟಗಿ ಅವರಿಗೆ ಅಂಕೋಲಾ ತಾಲೂಕಿನಿಂದ ಬೆಂಗಳೂರಿಗೆ ವರ್ಗಾವಣೆ ಆದೇಶ ಆಗಿದ್ದು, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿ.ಪಿ.ಐ ಶ್ರೀಕಾಂತ ತೋಟಗಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಅಂಕೋಲಾದಲ್ಲಿ...
ಭಾರತದ ಪ್ರಜೆಗಳಾದ ಯಾರು ಬೇಕಾದರೂ ಸಹ ಮಾಹಿತಿ ಹಕ್ಕು ಅರ್ಜಿ ಹಾಕಿ ಮಾಹಿತಿ ಪಡೆಯಬಹುದು.ಯಾವುದೇ ಸಾರ್ವಜನಿಕ ಪ್ರಾಧಿಕಾರವು ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿದ ಮಾಹಿತಿ ನೀಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರದ ಅನುದಾನವನ್ನು ದರೋಡೆ ಮಾಡಿ, ಅರ್ಜಿದಾರರಿಗೆ ಆಮಿಷ ಒಡ್ಡಿ ಅದಕ್ಕೆ ಬಗ್ಗದಿದ್ದಾಗ ...
ಭಟ್ಕಳ : ಭಟ್ಕಳದಲ್ಲಿ ಹೆಲ್ಮೆಟ್ ರಹಿತ ದಂಡದ ಮೊತ್ತ ಪೋಲಿಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪರಿಯ ಖಾತೆಗೆ ವರ್ಗಾವಣೆ ಆಗುತ್ತಿರುವ ಕುರಿತು ಮಾಧ್ಯಮಗಳು ಇಂದು ವರದಿಯನ್ನು ಬಿತ್ತರಿಸಿತ್ತು.. ಸದರಿ ವರದಿಯು ಸಂಚಲನವನ್ನು ಉಂಟು ಮಾಡಿತ್ತು, ಸಾರ್ವಜನಿಕರು ಹೆಲ್ಮೆಟ್ ಹಾಕದೆ ಸಂಚರಿಸುತ್ತಿರುವ ವಾಹನಗಳನ್ನು ಭಟ್ಕಳ ಪೊಲೀಸರು ...