ಅಂಕೋಲಾ : ಕೆನರಾ ವೆಲಫೇರ್ ಟ್ರಸ್ಟಿನ ಪಿ. ಎಮ್. ಹೈಸ್ಕೂಲಿನಲ್ಲಿ ಶಿಕ್ಷಕರು ಎನ್.ಸಿ.ಸಿ. ಕಮಾಂಡರ್ ಆಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಜಿ.ಆರ್.ತಾಂಡೇಲರವರಿಗೆ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಒಲಿದು ಬಂದಿರುವುದು ಅವರ ಬಹುಮುಖ ಪ್ರತಿಭೆಗೆ ಸಂದ ಗೌರವವಾಗಿದೆ. ರಾಷ್ಟೀಯ ಶಿಕ್ಷಕರ ದಿನಾಚರಣೆಯ ನಿಮಿತ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ್ ಘಟಕ ವತಿಯಿಂದ ಕೊಡಮಾಡುವ...
ಅಂಕೋಲಾ : ಪುರಸಭೆಯ ಮುಖ್ಯ ಅಧಿಕಾರಿ ಹೆಚ್. ಅಕ್ಷತಾ ಹಾಗೂ ನೂತನ ಪುರಸಭೆಯ ಅಧ್ಯಕ್ಷರಾದ ಸೂರಜ್ ನಾಯ್ಕ್ ಅವರಿಗೆ ಏಕ ನಿವೇಶನ ರಸ್ತೆಯ ಹಸ್ತಾಂತರದ ಬಗ್ಗೆ ಪುರಸಭೆಯಿಂದ ಅನುಸರಿಸಬೇಕಾದ ಕ್ರಮದ ಬಗ್ಗೆ ನ್ಯಾಯವಾದಿಗಳು ನಾಗನಂದ ಐ ಬಂಟ.ಹಾಗೂ ಉಮೇಶ್ ನಾಯ್ಕ್...
ಅಂಕೋಲಾ: ಈ ಬಾರಿಯ ಉತ್ತರ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾದ ಅಂಕೋಲಾ ತಾಲೂಕಿನ ಬೆಳಸೆ ನಂ ೨ ಶಾಲೆಯ ಶಿಕ್ಷಕಿ ಶ್ರೀಮತಿ ರೇಣುಕಾ ಹೊನ್ನಪ್ಪ ನಾಯಕ ಇವರು ಈಗಾಗಲೇ ಉತ್ತಮ ಕವಿ, ಲೇಖಕಿಯಾಗಿ ರೇಣುಕಾ ರಮಾನಂದ ಎಂಬ ಹೆಸರಿನಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಿತ ಇನ್ನೂ ನೂರಾರು ಪ್ರಶಸ್ತಿ...
ಅಂಕೋಲಾ : ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಪೀಠವು ತನ್ನ ರಿಟ್ ಪಿಟಿಷನ್ ನಲ್ಲಿ ಬಿನ್ ಶೇತ್ಕಿಯಾದ ಜಮೀನು ಗಳಿಗೆ ಈ ಸ್ವತ್ತು ಪಡೆಯುವ ಸಂದರ್ಭ ದಲ್ಲಿ ನಗರ ಯೋಜನೆ ಇಲಾಖೆಯ ಲೇಔಟ್ ವರದಿಯಂತೆ ನಗರಸಭೆ ಪುರಸಭೆ ಅಥವಾ ಪಟ್ಟಣ ಪಂಚಾಯತ್ ನವರು...
ಅಂಕೋಲಾ: ಕಳೆದ ಮಂಗಳವಾರ ಅಂಕೋಲಾ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಿದ್ದ ಕಬ್ಬಿಣದ ಎಂಗಲ್ಪಟ್ಟಿಯು ಮುರಿದ ಬಗ್ಗೆ ಅಪಾಯವಾಗುವ ಮುನ್ಸೂಚನೆ ಬಗ್ಗೆ ವಿಕಾಸ ವಾಹಿನಿ ಸೇರಿದಂತೆ ಅನೇಕ ಮಾಧ್ಯಮಗಳು ಸುದ್ದಿಯನ್ನು ಬಿತ್ತಾರ ಮಾಡಿದ್ದವು. ಆದರೆ ದಪ್ಪ ಚರ್ಮದ ಅಂಕೋಲಾ ಸಾರಿಗೆ ಘಟಕದ ಅಧಿಕಾರಿಗಳು ಸದರಿ ಗುತ್ತಿಗೆಯನ್ನು ನಿರ್ವಹಿಸಿದ...