ಅಂಕೋಲಾ: ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಚರಣೆಯ ಅಂಗವಾಗಿ ಅರಣ್ಯ ಇಲಾಖೆ ಅಂಕೋಲಾ ಮತ್ತು ತಾಲೂಕ ಆಡಳಿತ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೋಳೆಯಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ವಲಯ ಅರಣ್ಯಾಧಿಕಾರಿಗಳು ಪ್ರಮೋದ ನಾಯಕ, ಉಪ ವಲಯ ಅರಣ್ಯಾಧಿಕಾರಿಗಳು ಆರ್. ಎಚ್ ನಾಯ್ಕ, ತಹಶೀಲ್ದಾರರು...
ಇವನು ಪತ್ರಕರ್ತ, ಇವನ ಎದುರು ಹುಷಾರಾಗಿ ಮಾತಾಡಿ, ನಿಮ್ಮ ಬಗ್ಗೆ ಬರೆದು ಬಿಡ್ತಾನೆ ಹಾಗಂತ ಯಾರಾದರೂ ಗೆಳೆಯರು ನನ್ನನ್ನು ಇಂಟ್ರಡ್ಯೂಸ್ ಮಾಡುವಾಗ ನಿಮಗೇನು ಬಿಡಿ ಪತ್ರಕರ್ತರು ಟ್ರಾಫಿಕ್ ಪೊಲೀಸ್ ಹಿಡಿಯಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಲಂಚ ಕೇಳಲ್ಲ. ಎಲ್ಲಾ ಕಡೆಗೂ ನಿಮಗೆ ಫ್ರೀ , ಸುದ್ದಿ ಮಾಡುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ ...
ಅಂಕೋಲಾ : ಪುರಲಕ್ಕಿಬೇಣಾದ ಶೇಡಗೇರಿಯಲ್ಲಿ ಕೊಂಕಣ ರೈಲ್ವೆ ಬಡಿದು ಕಾಡು ಹಂದಿ ಸಾವನ್ನಪ್ಪಿದೆ, ಈ ಘಟನೆ ತಡವಾಗಿ ಬೆಳಕಿಗೆಬಂದಿದೆ. ಈ ದುರ್ಘಟನೆಯ ಬಗ್ಗೆ ವಿಕಾಸ ವಾಹಿನಿ ವರದಿಗಾರರಾದ ಸುಪ್ರಿಯಾ ವಿಷ್ಣು ನಾಯ್ಕ ರವರಿಗೆ ಸೆಪ್ಟೆಂಬರ್ 13ರ ಬೆಳಿಗ್ಗೆ ಸಾರ್ವಜನಿಕರೊಬ್ಬರಿಂದ ತಿಳಿದು ಬಂದಿದೆ, ವಿಷಯ ತಿಳಿದ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾಡು ಹಂದಿ ಸಾವನ್ನಪ್ಪಿರುವ ಘಟನೆ...
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದ ಅಂಕೋಲಾ ಘಟಕದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ವಿಘ್ನ ನಿವಾರಕ ವಿನಾಯಕನನ್ನು ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯ ಸಾರಿಗೆ ಸಿಬ್ಬಂದಿಗಳು ಶ್ರದ್ದಾ, ಭಕ್ತಿ, ಸಂಭ್ರಮದಿಂದ...
ಅಂಕೋಲಾ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದ ಅಂಕೋಲ ಘಟಕದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಂದು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ವಿಘ್ನ ನಿವಾರಕ ವಿನಾಯಕನನ್ನು ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿಯ ಸಾರಿಗೆ ಸಿಬ್ಬಂದಿಗಳು ಶ್ರದ್ದಾ, ಭಕ್ತಿ ,...