Home » ಸ್ಥಳೀಯ ಸುದ್ದಿ

ಸ್ಥಳೀಯ ಸುದ್ದಿ


ಸ್ಥಳೀಯ ಸುದ್ದಿ
19 Sep 2024, 10:48 pm
ಅಂಕೋಲಾದ ಕೋಟೆವಾಡದ ಮುಕ್ತಿದಾಮದಲ್ಲಿ ನಿತ್ರಾಣ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಅಂಬುಲೆನ್ಸ್ ಗೆ ಸೇರಿಸಿ ಹೃದಯ ಶ್ರೀಮಂತಿಕೆ ತೋರಿಸಿದ ಹೆಮ್ಮೆಯ ಕನ್ನಡಿಗರು.

ಅಂಕೋಲಾ ತಾಲೂಕಿನ ಕೋಟೆವಾಡದ ಮುಕ್ತಿ ಧಾಮದಲ್ಲಿ ವ್ಯಕ್ತಿ ಯೊಬ್ಬ ಹಲವು ದಿನಗಳಿಂದ ಊಟ ತಿಂಡಿ ಇಲ್ಲದೆ ಹಸವಿನಿಂದ ಚಿತಾ ಗಾರದ ಪಕ್ಕದಲ್ಲಿಯೇ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದರು.. ಗುರುವಾರ 11 ಗಂಟೆ ಸಮಯಕ್ಕೆ ಕುಂಬಾರಕೇರಿ ಲಕ್ಷ್ಮೇಶ್ವರದ ನಿವಾಸಿಯಾದ ಮೃತ ರವೀಂದ್ರ ಮುರಾರಿ ನಾಯ್ಕ ಇವರ...


ಸ್ಥಳೀಯ ಸುದ್ದಿ
19 Sep 2024, 10:25 pm
ಸ್ವಭಾವ ಸ್ವಚ್ಛತೆ ,ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮದಡಿಯಲ್ಲಿ ಎನ್. ಸಿ. ಸಿ. ಕೆಡೆಟ್ ಗಳಿಂದ ಸ್ವಚ್ಛತಾ ಅಭಿಯಾನ

ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ.ಹೈಸ್ಕೂಲ್ ಎನ್.ಸಿ.ಸಿ. ಘಟಕ ಮತ್ತು ಇಕೋ ಕ್ಲಬ್ ಹಾಗೂ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ವತಿಯಿಂದ "ಸ್ವಭಾವ ಸ್ವಚ್ಛತೆ- ಸಂಸ್ಕಾರ ಸ್ವಚ್ಛತೆ"ಎಂಬ ಘೋಷವಾಕ್ಯದಡಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಎನ್.ಸಿ.ಸಿ. ಕೆಡೆಟ್ ಗಳು ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಸ್ವಚ್ಛತಾ ಅಭಿಯಾನಕ್ಕೆ ಕಡಲ ಜೀವ ವಿಜ್ಞಾನಿ ಕೆನರಾ...


ಸ್ಥಳೀಯ ಸುದ್ದಿ
19 Sep 2024, 09:19 am
ತಾಲೂಕು ಮಟ್ಟದ ಕ್ರೀಡಾಕೂಟ : ಇಂದಿರಾ ಗಾಂಧಿ ವಸತಿ ಶಾಲೆ ಉತ್ತಮ ಸಾಧನೆ..

ಅಂಕೋಲಾ : ತಾಲೂಕಿನ ಅಂಕೋಲಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹೊನ್ನೇಕೇರಿಯ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ. ಪ್ರಾಥಮಿಕ ಬಾಲಕಿಯರ ವಿಭಾಗದ ಖೋ -ಖೋ ದಲ್ಲಿ ಪ್ರಥಮ ಸ್ಥಾನ,100 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಿಯಾ ಪ್ರಥಮ ಸ್ಥಾನ ಹಾಗೂ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ...


ಸ್ಥಳೀಯ ಸುದ್ದಿ
19 Sep 2024, 09:12 am
ಬಿನ್ ಶೇತ್ಕಿ ಪರಿವರ್ತಿಸಲು ಅಧಿಕಾರಿಗಳಿಂದಲೇ ಅಡ್ಡಿ: ಸಕಾರಣವಿಲ್ಲದೆ ಅರ್ಜಿಯನ್ನು ವಿಲೇ ಗೊಳಿಸುತ್ತಿರುವ ಕುಮಟಾ ಸಹಾಯಕ ಆಯುಕ್ತರ ವಿರುದ್ಧ ಕೇಳಿ ಬಂದ ಆರೋಪ....! ಸೂಕ್ತ ಕ್ರಮ ಕೈಗೊಳ್ಳಲು ಶಾಸಕರಿಗೆ ಮತ್ತು ಸಚಿವರಿಗೆ ಆಗ್ರಹಿಸಿದ ಖ್ಯಾತ ನ್ಯಾಯವಾದಿ - ನಾಗಾನಂದ ಬಂಟ್ ಅಂಕೋಲಾ.

ಸಾರ್ವಜನಿಕರು ಒಂದು ಸೂರನ್ನು ಕಟ್ಟಿಕೊಳ್ಳುವ ಕನಸಿಗಾಗಿಯೋ ಅಥವಾ ಮನೆ ಕಟ್ಟುವ ಉದ್ದೇಶದಿಂದ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲೋ ಅಥವಾ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಯಾಗಲು ತಮ್ಮ ಶೇತ್ಕಿ ಜಮೀನುಗಳನ್ನು ಬಿನ್ ಶೇತ್ಕಿಯಾಗಿ ಪರಿವರ್ತಿಸಲು ಬಯಸಿ ಅಪಾರ ಹಣವನ್ನು ಖರ್ಚು ಮಾಡಿ ಅನೇಕ ದಾಖಲೆಗಳನ್ನು ಕೂಡಿಸಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಲ್ಲದೇ ಅರ್ಜಿಯೊಂದಿಗೆ ಅವಶ್ಯಕ ಧಾಖಲೆಗಳನ್ನೂ...


ಸ್ಥಳೀಯ ಸುದ್ದಿ
18 Sep 2024, 10:05 pm
ಅಂಕೋಲಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ..

2024-25ನೇ ಸಾಲಿನ ಅಂಕೋಲಾ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆರ್.ಪಿ.ಎಸ್.ಎಸ್ ಸೆಕೆಂಡರಿ ಸ್ಕೂಲ್ ಬೆಳಸೆ, ಅಂಕೋಲಾದ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಗುಂಪು ಆಟಗಳಲ್ಲಿ ಹುಡುಗರ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಹುಡುಗರ 4×100 & 4×400 ರಿಲೆ ಪ್ರಥಮ, ಹುಡುಗಿಯರ 4×400 ರಿಲೆ...