Home » ಸ್ಥಳೀಯ ಸುದ್ದಿ

ಸ್ಥಳೀಯ ಸುದ್ದಿ


ಸ್ಥಳೀಯ ಸುದ್ದಿ
26 Sep 2024, 09:28 am
ಅಂಕೋಲಾದಲ್ಲಿ ಸಕ್ರಿಯವಾಗಿರುವ ಹಲವು ಅಕ್ರಮ ಚಟುವಟಿಕೆ : ಸೋಮವಾರ ರಾತ್ರಿ ಮಟ್ಕಾ ಬರೆಯುತ್ತಿದ್ದ ಅಂಗಡಿಯ ಮೇಲೆ ದಾಳಿ ಪ್ರಕರಣ ದಾಖಲು..!

ಅಂಕೋಲಾ : ಮೊನ್ನೆ ಮೊನ್ನೆ ಅಷ್ಟೇ ಮುರುಡೇಶ್ವರದ ಬಸ್ತಿಮಕ್ಕಿಯ ಹೈ ಲ್ಯಾಂಡ್ ಲಾಡ್ಜ್ ಮೇಲೆ ಜಿಲ್ಲಾ ಸಿಸಿಬಿ ಪೊಲೀಸ್ ಅಧಿಕಾರಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮತ್ತು ಲಾಡ್ಜ್ ಮೇಲೆ ದಾಳಿ ನಡೆಸಿ ಹೋಟೆಲ್ ಸಿಬ್ಬಂದಿ ಸೇರಿ ನಾಲ್ವರು ಪುರುಷರನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದರು. ಹಾಗೂ ಇಬ್ಬರು ಯುವತಿಯರು...


ಸ್ಥಳೀಯ ಸುದ್ದಿ
25 Sep 2024, 11:27 pm
ಅಂಕೋಲಾ ಪೊಲೀಸರ ಚುರುಕಿನ ಕಾರ್ಯಾಚರಣೆ : ಅಂಕೋಲಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ದ್ವಿಚಕ್ರ ವಾಹನವನ್ನು ಕದ್ದ ಕಳ್ಳನನ್ನು 24 ಗಂಟೆಯೊಳಗೆ ಹಿಡಿದ ಅಂಕೋಲಾದ ಸೂಪರ್ ಕಾಪ್ ಪೊಲೀಸರು..

ಅಂಕೋಲಾ : ತಾಲೂಕಿನ ಬಸ್ ನಿಲ್ದಾಣದೊಳಗೆ ದಿನಾಂಕ 21/09/2024 ರಂದು ಶ್ರೀ ಮಹಮ್ಮದ್ ಗೌಸ್ .  ಪಿ .ಎಂ .ಹೈಸ್ಕೂಲ್ ಹತ್ತಿರದ ಲಕ್ಷ್ಮೇಶ್ವರ ನಿವಾಸಿಗಳು ತಮ್ಮ ದ್ವಿಚಕ್ರ ವಾಹನವನ್ನು ಇಟ್ಟು ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಗೆ ಹೋಗಿದ್ದರು. ಕೆಲಸದಿಂದ ಮರಳಿ 22/09/2024 ರಂದು ಅಂಕೋಲಾ ಬಸ್ ಸ್ಟ್ಯಾಂಡಿಗೆ ಬಂದಾಗ ತಾವು ನಿಲ್ಲಿಸಿಟ್ಟ...


ಸ್ಥಳೀಯ ಸುದ್ದಿ
21 Sep 2024, 03:30 pm
ತಳಗದ್ದೆ ಗ್ರಾಮದ ದೊಣ್ಣೆ ಜಲಪಾತದಲ್ಲಿ “ನದಿ ಕಣಿವೆ ಸ್ವಚ್ಛತ ಕಾರ್ಯಕ್ರಮ” ಅಡಿಯಲ್ಲಿ ಅರಣ್ಯ ಇಲಾಖೆ ಮತ್ತು ಜಿ . ಸಿ ಕಾಲೇಜು NSS ಮತ್ತು NCC ಘಟಕದ ಸಹ ಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಅಂಕೋಲಾ: ಸೆಪ್ಟೆಂಬರ್ 21, ಅಂಕೋಲಾ ವಲಯದ ಶಿರೂರು ಶಾಖೆಯ ತಳಗದ್ದೆ ಗ್ರಾಮದ ದೊಣ್ಣೆ ಜಲಪಾತದಲ್ಲಿ “ನದಿ ಕಣಿವೆ ಸ್ವಚ್ಛತ ಕಾರ್ಯಕ್ರಮ” ಅಡಿಯಲ್ಲಿ ಅರಣ್ಯ ಇಲಾಖೆ ಮತ್ತು ಜಿ.ಸಿ ಕಾಲೇಜು NSS ಮತ್ತು NCC ಘಟಕದ ಸಹ ಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅಂಕೋಲಾ ಉಪ ವಿಭಾಗ ,ವಲಯ...


ಸ್ಥಳೀಯ ಸುದ್ದಿ
20 Sep 2024, 02:49 pm
ಬಿನ್ ಶೇತ್ಕಿಯಾದ ಜಮೀನು ಗಳಿಗೆ ರಸ್ತೆ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಹೊರಡಿಸಿದ ಆದೇಶವನ್ನು ಪಾಲಿಸುವಂತೆ ನ್ಯಾಯವಾದಿಗಳು ಹಾಗೂ ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷರಾದ ಶ್ರೀ ನಾಗನಂದ ಐ.ಬಂಟ್ ಜೊತೆಗೆ ಉಮೇಶ್ ನಾಯ್ಕ್ ವಕೀಲರು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು..

ಕಾರವಾರ : ದಿನಾಂಕ್ 19/09/2024 ರಂದು ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ಏಕ ನಿವೇಶನ ರಸ್ತೆಯ ಹಸ್ತಾಂತರದ ಬಗ್ಗೆ ಪುರಸಭೆಯಿಂದ ಅನುಸರಿಸಬೇಕಾದ ಕ್ರಮದ ಬಗ್ಗೆ ನ್ಯಾಯವಾದಿಗಳು ನಾಗನಂದ ಐ ಬಂಟ ಹಾಗೂ ಉಮೇಶ್ ನಾಯ್ಕ್ ವಕೀಲರು ಮನವಿಯನ್ನು ಸಲ್ಲಿಸಿದ್ದರು.  ಸಾಕಷ್ಟು ಕೋರ್ಟ ಕಲಾಪಗಳು ಬಿಡುವಿಲ್ಲದ ಸಮಯದಲ್ಲೂ ...


ಸ್ಥಳೀಯ ಸುದ್ದಿ
20 Sep 2024, 02:33 pm
ಅಂಕೋಲಾದ ಜೈ ಹಿಂದ್ ಹೈಸ್ಕೂಲ್ ಮೈದಾನದಲ್ಲಿ ಕಸದ ರಾಶಿಯನ್ನು ಸುರಿದ ಕಿಡಿಗೇಡಿಗಳು..

ಅಂಕೋಲಾ ತಾಲೂಕಿನ ಏಕೈಕ ಪ್ರಸಿದ್ಧ ಜೈ ಹಿಂದ್ ಹೈ ಸ್ಕೂಲ್ ಕ್ರೀಡಾಂಗಣವು ಕಸದ ಡಂಪಿಂಗ್ ಯಾರ್ಡ್  ಆಗಿ  ಮಾರ್ಪಡುತ್ತಿದ್ದೆ. ಕಳೆದ ಕೆಲವು ದಿನಗಳಿಂದ ಯಾರೋ ಕಿಡಿಗೇಡಿಗಳು ಕಸದ ರಾಶಿಯನ್ನು ತಂದು ಕ್ರೀಡಾಂಗಣದಲ್ಲಿ ಬಿಸಾಡಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ರಾತ್ರಿ ಹೊತ್ತಿನಲ್ಲಿ...