ಅಂಕೋಲಾದಲ್ಲಿ ಪ್ರಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಓರ್ವ ನಡೆಸಿದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ತಾಲೂಕಿನ ಜನರನ್ನು ಬೆಚ್ಚಿಬಿಳಿಸಿತ್ತು. ಮುಂಬೈ ಮೂಲದ ಕಂಪನಿಗೆ 35 ಎಕರೆ ಭೂಮಿಯನ್ನು ತಾಲೂಕಿನ ಕೇಣಿ ಪ್ರದೇಶದಲ್ಲಿ ಕೊಡಿಸುವುದಾಗಿ ನಂಬಿಸಿ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಅಂಕೋಲಾದ...
ಅಂಕೋಲಾ: ಕರ್ಣಾಟಕ ವಿಶ್ವ ವಿದ್ಯಾಲಯ ಧಾರವಾಡದ 71ನೇ ಅಂತರ್ ಮಹಾವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದ 400 ಮೀ ಹರ್ಡ್ಲಲ್ಸ್ ಸ್ಪರ್ದೆಯಲ್ಲಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅನೀಸ್ ಸಂತೋಷ್ ನಾಯ್ಕ ಕಂಚಿನ ಪದಕಗಳಿಸಿದ್ದಾರೆ. ಇತ್ತೀಚಿಗೆ ಜೆ.ಎಸ್.ಎಸ್. ಸಂಸ್ಥೆಯ ಆತಿಥ್ಯದಲ್ಲಿ ಧಾರವಾಡದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಹಿಂದೆಯೂ ವಿವಿಧ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ ಅನೀಶ್ ನಾಯ್ಕ ಮತ್ತೊಮ್ಮೆ...
ಅಂಕೋಲಾ : ಹಳ್ಳಿಗಳಲ್ಲಿ ಹೆಚ್ಚಾಗಿ ಅಕ್ಕ ಪಕ್ಕದ ಮನೆಯವರು ಕಾಲುದಾರಿಗೆ ಕಲ್ಲನು ಹಾಕಿ ರಸ್ತೆಯನ್ನು ಬಂದ್ ಮಾಡುವುದು ನಂತರ ದೂರು ಬಂದೊಡನೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಕಲ್ಲನ್ನು ತೆರವುಪಡಿಸುವುದನ್ನು ದೃಶ್ಯ ಮಾಧ್ಯಮಗಳಲ್ಲಿ ಪತ್ರಿಕೆಯಲ್ಲಿ ಕೇಳಿರುತ್ತೀರಿ. ಇದೇ ಪ್ರಥಮ ಭಾರಿ ಎನ್ನುವಂತೆ ...
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ರವರು ವಯೋಸಹಜತೆಯಿಂದ ಇಂದು ಸಂಜೆ ದೈವಾದೀನರಾಗಿದ್ದರೆ. ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ರವರಿಗೆ 86 ವರ್ಷ ವಯಸ್ಸಾಗಿದ್ದು ಮಗ ಸುಬ್ರಾಯ ಮತ್ತು ಮಗಳು ಸೋಮಿ ಇಬ್ಬರು ಮಕ್ಕಳು ಹಾಗೂ ನಾಲ್ಕು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ. ವರ್ಷಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ತುಳಸಿ...
ಅಂಕೋಲಾ: ಶಿರೂರು ಗುಡ್ಡ ದುರಂತದಲ್ಲಿ ಮೃತರಾದ ಏಳು ಜನರಿಗೆ ತಲಾ ಎರಡು ಲಕ್ಷ ರೂಪಾಯಿ ಹಾಗೂ ಮನೆ ಕಳೆದುಕೊಂಡು ಗಾಯಗೊಂಡವರಿಗೆ ಹದಿನಾಲ್ಕು ಜನರಿಗೆ ತಲಾ ಒಬ್ಬರಿಗೆ ಐವತ್ತು ಸಾವಿರ ರೂಪಾಯಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ರವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಪೃಕೃತಿ ವಿಕೋಪ ರಿಲೀಪ್ ಪಂಡನಿಂದ...