ಅಂಕೋಲಾ ಸರ್ವೆ ಇಲಾಖೆಗೆ ಭೂ ದಾಖಲೆಗಳ ಉಪನಿರ್ದೇಶಕರ ದಿಢೀರ್ ಭೇಟಿ : ಸಾರ್ವಜನಿಕರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಸರ್ವೆ ಸಿಬ್ಬಂದಿಗಳಿಗೆ ಖಡಕ್ ಸೂಚನೆ..
06 Nov 2024, 05:50 pm, 738 reads ಅಂಕೋಲಾ ತಾಲೂಕಿನ ಸರ್ವೆ ಇಲಾಖೆಗೆ ಇಂದು ದಿನಾಂಕ…
ಉತ್ತರ ಕನ್ನಡ ಡಿವೈಎಸ್ಪಿ ನೇತೃತ್ವದಲ್ಲಿ ಅಂಕೋಲಾದ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ : ಸಾರ್ವಜನಿಕರಿಂದ ಸಮಸ್ಯೆ ದೂರುಗಳ ಸರಮಾಲೆ: ಅಂಕೋಲಾದಲ್ಲಿ ಇನ್ನು ಮುಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ.
08 Nov 2024, 08:48 am, 638 reads ಅಂಕೋಲಾ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಉತ್ತರ ಕನ್ನಡ…
ಅಂಕೋಲಾ ತಾಲೂಕಿನ ಶಿರಕುಳಿಯಲ್ಲಿ ವೃದ್ದೆಯ ಮನೆಯ ಕಿಟಕಿಗೆ ತಗಡು ಹೊಡೆದು ಗಾಳಿ ಬೆಳಕು ಬರದೆ ಇರುವ ಹಾಗೆ ತೊಂದರೆ ಕೊಡುತ್ತಿದ್ದ ಪ್ರಕರಣ ತಾಲೂಕಾ ಕಾನೂನು ಸೇವಾ ಸಮಿತಿಯಲ್ಲಿ ಇತ್ಯರ್ಥ : ವೃದ್ದೆಗೆ ನ್ಯಾಯ ಕೊಡಿಸಿದ ನ್ಯಾಯ ದೇವತೆ..
08 Nov 2024, 05:19 pm, 780 reads ಅಂಕೋಲಾ : ಸಮಾಜದ ದುರ್ಬಲ ವರ್ಗದ ಜನರಿಗೆ ಅನ್ಯಾಯವಾದಾಗ…
ಹನ್ನೆರಡು ತಾಲೂಕುಗಳು – ಒಂದು ಜಿಲ್ಲೆ ಆದರೂ ಸಹ ಉತ್ತರ ಕನ್ನಡ ಜಿಲ್ಲೆ ಜನರ ಭಾಗ್ಯದಲ್ಲಿಲ್ಲ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ..!!
09 Nov 2024, 08:47 pm, 600 reads ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಸೌಂದರ್ಯ…
ತರಕಾರಿಗಳ ಮೇಲೆ ತನ್ನ ಎಂಜಲು ಉಗಿದು ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯ ವಿಡಿಯೋ ವೈರಲ್… ಸಾರ್ವಜನಿಕರಿಂದ ತೀವ್ರ ಆಕ್ರೋಶ .ವ್ಯಾಪಾರಿ ಕಾರವಾರ ಪೊಲೀಸ್ ಠಾಣೆಯ ವಶಕ್ಕೆ.
10 Nov 2024, 10:52 am, 4305 reads ಕಾರವಾರ : ದಿನಾಂಕ 10-11-2024 ರಂದು ಬೆಳಗಿನ ಜಾವ…
ಶಾಸಕ ಸತೀಶ್ ಸೈಲ್ ಅವರ ಮುಂದಿನ ಕಾನೂನು ಹೋರಾಟಕ್ಕೆ ಜಯ ಸಿಗಲೆಂದು ಅಂಕೋಲಾ ದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ದೇವರ ಪೂಜೆ.
12 Nov 2024, 09:13 am, 331 reads (ಅಂಕೋಲಾ ): ಶಾಸಕ ಸತೀಶ್ ಸೈಲ್ ಮ್ಯಾಂಗನೀಸ್ ಪ್ರಕರಣದಲ್ಲಿ…
ಕರಾವಳಿ ಕರ್ನಾಟಕದಲ್ಲಿ ಕನ್ನಡದ ಕಲರವ : ಕರ್ನಾಟಕ ರಣಧೀರರ ವೇದಿಕೆಯ ಝೇಂಕಾರ : ಉತ್ತರ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ ನೆರವೇರಿಸಿದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ. ಆರ್. ಶಂಕರ್ ಗೌಡ್ರು..
17 Nov 2024, 06:40 pm, 446 reads ಅಂಕೋಲಾ : ಕರಾವಳಿ ಕರ್ನಾಟಕ ಭಾಗದ ಉತ್ತರ ಕನ್ನಡ…
ಅಂಕೋಲಾ ತಾಲೂಕಿನಲ್ಲಿ ಎಟಿಎಂ ಬದಲಿಸಿ ಹಣ ಡ್ರಾ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳನನ್ನು ಬೆಂಗಳೂರಿನಲ್ಲಿ ಭೇಟೆಯಾಡಿದ ಅಂಕೋಲಾ ಪೊಲೀಸರು : ಆರೋಪಿಯಿಂದ 25000₹ನಗದು, ಎಟಿಎಂ ಕಾರ್ಡ್, ಮೊಬೈಲ್ ವಶ..
18 Nov 2024, 10:50 pm, 1023 reads ಅಂಕೋಲಾ : ತಾಲೂಕಿನ ಎಸ್.ಬಿ.ಐ ಎಟಿಎಂ ಕೇಂದ್ರದಲ್ಲಿ ಹಣ…
ತಮಿಳುನಾಡಿನ ಗಡಿ ಪ್ರದೇಶ ಹೊಸುರ ನಲ್ಲಿ ವೃತ್ತಿ ನಿರತ ವಕೀಲ ಕಣ್ಣನ್ ಮೇಲೆ ಹಲ್ಲೆ : ಅಂಕೋಲಾದಲ್ಲಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಹಲ್ಲೆ ನಡೆಸಿದ ವ್ಯಕ್ತಿಗೆ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕೆಂದು ಅಂಕೋಲಾ ವಕೀಲ ಸಂಘದ ಪ್ರತಿಭಟನೆ.
21 Nov 2024, 01:43 pm, 810 reads ತಮಿಳುನಾಡಿನ ಗಡಿ ಪ್ರದೇಶವಾದ ಹೊಸೂರ ನಲ್ಲಿ ಹಾಡುಹಗಲೇ,…
ಅಂಕೋಲಾ ಪುರಸಭೆಯ ಹುಲಿದೇವರವಾಡ – ಗೌಡರಕೇರಿ – ಆನಂದಗಿರಿ ವಾರ್ಡ್ ನ ಚುನಾವಣೆ ಯಶಸ್ವಿಯಾಗಿ ನಡೆಯಿತು.
23 Nov 2024, 08:23 pm, 341 reads ಅಂಕೋಲಾ : ಪುರಸಭೆಯ ಹುಲಿದೆವರವಾಡ ದ ಚುನಾಯಿತ ಸದಸ್ಯರಾದ…
