ಬೇಲೆಕೇರಿ ಅಕ್ರಮವಾಗಿ ಅದಿರು ಸಾಗಣೆ ಪ್ರಕರಣ | ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಗೆ ಒಟ್ಟು 6 ಪ್ರಕರಣದಲ್ಲಿ15 ವರ್ಷ ಕಠಿಣ ಶಿಕ್ಷೆ ಪ್ರಕಟ : ಶಾಸಕ ಸ್ಥಾನ ಅನರ್ಹತೆ ಭೀತಿ : ಹೈಕೋರ್ಟ್ ತಡೆ ನೀಡಿದರೆ ಸೈಲ್ ಬಚಾವ್…
27 Oct 2024, 10:16 am, 559 reads ಬೆಂಗಳೂರು: ಉಪ ಚುನಾವಣೆ ಕಣ ರಂಗೇರುತ್ತಿರುವ ಹೊತ್ತಲ್ಲೇ ಕಾಂಗ್ರೆಸ್ಗೆ…
ಇಂದು ಪುನೀತ್ ರಾಜ್ಕುಮಾರ್ ಮೂರನೇ ವರ್ಷದ ಪುಣ್ಯಸ್ಮರಣೆ : ಅಂಕೋಲಾದಲ್ಲಿ ಅಪ್ಪು ನೆನಪಲ್ಲಿ ಕ್ಲಬ್ ವಿ ಫಿಟ್ನೆಸ್ ಜಿಮ್ ಹಾಗೂ ಯುವ ನಾಮಧಾರಿ ವೇದಿಕೆಯ ಅಪ್ಪು ಅಭಿಮಾನಿಗಳಿಂದ ಸಮಾಜ ಸೇವೆ..
29 Oct 2024, 08:39 pm, 363 reads ಅಂಕೋಲಾ (ಅಕ್ಟೋಬರ್ 29) : ಇಂದು ಕರ್ನಾಟಕ ರತ್ನ…
ಅಂಕೋಲಾ ತಾಲೂಕಿನಲ್ಲಿ ಅದ್ದೂರಿಯಾಗಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ : ಕನ್ನಡ ರಾಜ್ಯೋತ್ಸವದ ವೈಭವವನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಆಕರ್ಷಕ ವೇಷ ಭೂಷಣ…
01 Nov 2024, 08:59 pm, 339 reads ಅಂಕೋಲಾ : ತಾಲೂಕಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ…
ಅಂಕೋಲಾ : ತಾಲೂಕಿನ ಟೋಲ್ ಗೇಟ್ ಸಮೀಪ ಕೆಟ್ಟು ನಿಂತ 14 ಚಕ್ರದ ಬೃಹತ್ ವಾಹನಕ್ಕೆ ಲಾರಿ ಡಿಕ್ಕಿ : ಅಪಘಾತ ಪಡಿಸಿದ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 14 ಗೋವುಗಳ ರಕ್ಷಣೆ.
02 Nov 2024, 01:32 pm, 749 reads ಅಂಕೋಲಾ ತಾಲೂಕಿನಿಂದ ನಿನ್ನೆ ರಾತ್ರಿ ದಿನಾಂಕ1-11-2024ರಂದು ಮಂಗಳೂರು…
ಮುಂಬೈ ಮೂಲದ ಕಂಪನಿಗೆ ಜಮೀನು ಕೊಡಿಸುವುದಾಗಿ 14 ಕೋಟಿಗೂ ಅಧಿಕ ಹಣ ಪಡೆದು ಕಂಪನಿಗೆ ಜಮೀನು ಪೂರೈಸದೆ 8 ಕೋಟಿ ವಂಚನೆ ಮಾಡಿದ ಆರೋಪದಡಿ. ಅಂಕೋಲಾದ ರಿಯಲ್ ಎಸ್ಟೇಟ್ ಉದ್ಯಮಿ ಅಜಿತ್ ನಾಯಕ, ಗುರುಪ್ರಸಾದ್ ರೇವಣಕರ್, ಬೆಂಗಳೂರು ಮೂಲದ ತಿರುಪತಿ ರವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು..
03 Nov 2024, 10:00 pm, 5222 reads ಅಂಕೋಲದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಗಳ ಅಟ್ಟಹಾಸ…
ಅಂಕೋಲಾ ಸರ್ವೆ ಇಲಾಖೆಗೆ ಭೂ ದಾಖಲೆಗಳ ಉಪನಿರ್ದೇಶಕರ ದಿಢೀರ್ ಭೇಟಿ : ಸಾರ್ವಜನಿಕರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಸರ್ವೆ ಸಿಬ್ಬಂದಿಗಳಿಗೆ ಖಡಕ್ ಸೂಚನೆ..
06 Nov 2024, 05:50 pm, 738 reads ಅಂಕೋಲಾ ತಾಲೂಕಿನ ಸರ್ವೆ ಇಲಾಖೆಗೆ ಇಂದು ದಿನಾಂಕ…
ಉತ್ತರ ಕನ್ನಡ ಡಿವೈಎಸ್ಪಿ ನೇತೃತ್ವದಲ್ಲಿ ಅಂಕೋಲಾದ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ : ಸಾರ್ವಜನಿಕರಿಂದ ಸಮಸ್ಯೆ ದೂರುಗಳ ಸರಮಾಲೆ: ಅಂಕೋಲಾದಲ್ಲಿ ಇನ್ನು ಮುಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ.
08 Nov 2024, 08:48 am, 638 reads ಅಂಕೋಲಾ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಉತ್ತರ ಕನ್ನಡ…
ಅಂಕೋಲಾ ತಾಲೂಕಿನ ಶಿರಕುಳಿಯಲ್ಲಿ ವೃದ್ದೆಯ ಮನೆಯ ಕಿಟಕಿಗೆ ತಗಡು ಹೊಡೆದು ಗಾಳಿ ಬೆಳಕು ಬರದೆ ಇರುವ ಹಾಗೆ ತೊಂದರೆ ಕೊಡುತ್ತಿದ್ದ ಪ್ರಕರಣ ತಾಲೂಕಾ ಕಾನೂನು ಸೇವಾ ಸಮಿತಿಯಲ್ಲಿ ಇತ್ಯರ್ಥ : ವೃದ್ದೆಗೆ ನ್ಯಾಯ ಕೊಡಿಸಿದ ನ್ಯಾಯ ದೇವತೆ..
08 Nov 2024, 05:19 pm, 780 reads ಅಂಕೋಲಾ : ಸಮಾಜದ ದುರ್ಬಲ ವರ್ಗದ ಜನರಿಗೆ ಅನ್ಯಾಯವಾದಾಗ…
ಹನ್ನೆರಡು ತಾಲೂಕುಗಳು – ಒಂದು ಜಿಲ್ಲೆ ಆದರೂ ಸಹ ಉತ್ತರ ಕನ್ನಡ ಜಿಲ್ಲೆ ಜನರ ಭಾಗ್ಯದಲ್ಲಿಲ್ಲ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ..!!
09 Nov 2024, 08:47 pm, 600 reads ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಸೌಂದರ್ಯ…
ತರಕಾರಿಗಳ ಮೇಲೆ ತನ್ನ ಎಂಜಲು ಉಗಿದು ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯ ವಿಡಿಯೋ ವೈರಲ್… ಸಾರ್ವಜನಿಕರಿಂದ ತೀವ್ರ ಆಕ್ರೋಶ .ವ್ಯಾಪಾರಿ ಕಾರವಾರ ಪೊಲೀಸ್ ಠಾಣೆಯ ವಶಕ್ಕೆ.
10 Nov 2024, 10:52 am, 4305 reads ಕಾರವಾರ : ದಿನಾಂಕ 10-11-2024 ರಂದು ಬೆಳಗಿನ ಜಾವ…
