ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ವಿಧಿವಶ.
ಅಂಕೋಲಾ ತಾಲೂಕಿನ ಬಡಗೇರಿಯ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಗುರುವಾರ ಬೆಳಗಿನ ಜಾವ 3:30…
ಬೇಲೆಕೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ :13-02-2025 ರಂದು ಪಂಚಾಯತದ ಮುಂದೆ ಸಾರ್ವಜನಿಕರು ಪ್ರತಿಭಟನೆಗೆ ಸಿದ್ಧತೆ.
ಅಂಕೋಲಾ: ತಾಲೂಕಿನ ಬೆಲೆಕೇರಿ ಪಂಚಾಯತ ವ್ಯಾಪ್ತಿಯಲ್ಲಿ ನೀರಿನ ಅಭಾವ ಅವಧಿಗೂ ಮುನ್ನವೇ ಪ್ರಾರಂಭವಾಗಿದ್ದು. ಸ್ಥಳೀಯ ಗ್ರಾಮ…
ಶಿಥಿಲಾವಸ್ತೆ ಯಲ್ಲಿರುವ ಶಾಲೆಯ ಕಟ್ಟಡವನ್ನು ತೆರೆವುಗೊಳಿಸುವಂತೆ ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಗ್ರಹ..
ಅಂಕೋಲಾ ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡ ಬೆಲೆಕೇರಿಯಲ್ಲಿ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು…
ಮಾಹಿತಿ ಹಕ್ಕು ಬಳಕೆದಾರನಿಗೆ ಬೆದರಿಕೆ ಕರೆ : ಬಾವಿಕೇರಿ ಪಂಚಾಯತ ಸದ್ಯಸನಿಗೆ ಖಡಕ್ ಕ್ಲಾಸ್ ತೆಗೆದುಕೊಂಡ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ.
ಅಂಕೋಲಾ : ತಾಲೂಕಿನ ಬಾವಿಕೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಗ್ರಾಮ…
ಅಂಕೋಲಾ ತಾಲೂಕು ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಅಭಿನಂದನ ಖಾರ್ವಿಯವರಿಗೆ ಭರ್ಜರಿ ಮತಗಳ ಅಂತರದಿಂದ ಜಯ..!
ಅಂಕೋಲಾ : ಅಭಿನಂದನ ಖಾರ್ವಿಯವರು ಅಂಕೋಲಾ ತಾಲೂಕಿನಲ್ಲಿ ಹುಟ್ಟಿ, ಚಿಕ್ಕಂದಿನಿಂದಲೂ ಬಹಳ ಕಷ್ಟದಲ್ಲಿ ಬೆಳೆದು, ಸಣ್ಣ…
ಕೃತಕ ಬಣ್ಣವನ್ನು ಆಹಾರ ತಯಾರಿಕೆಯಲ್ಲಿ ಬಳಸುತ್ತಿದ್ದರೆ, ಹಾಗೂ ರದ್ದಿಪತ್ರಿಕೆಯಲ್ಲಿ ಪ್ಯಾಕ್ ಮಾಡಿದ ತಿಂಡಿಗಳನ್ನು ತಿನ್ನುತ್ತಿದ್ದರೆ ಕೂಡಲೇ ಈ ಹವ್ಯಾಸವನ್ನು ಬಿಟ್ಟುಬಿಡಿ..! ಇಲ್ಲವಾದರೆ ಕ್ಯಾನ್ಸರ್ ಖಚಿತ..!
ಅಂಕೋಲಾ : ಕ್ಯಾನ್ಸರ್ ಎನ್ನುವ ಭೂತ ದಿನದಿಂದ ದಿನಕ್ಕೆ ಎಲ್ಲಾ ವಯಸ್ಕರಲ್ಲಿಯೂ ಕಾಡುತ್ತಿದೆ. ಪುಟ್ಟ ಮಕ್ಕಳಿಂದ…
ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ
04 Aug 2024, 07:01 pm, 186 reads ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಸಬಲೀಕರಣ ಮತ್ತು…
ಅಂಕೋಲದ ಶಿರೂರು ಗುಡ್ಡ ಕುಸಿತದಿಂದ ಬಂದ್ ಆದ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಸಂಚಾರ ಪ್ರಾರಂಭ ಯಾವಾಗ? ಬಂದಾಗಿರುವ ಶಿರೂರಿನ ರಸ್ತೆಯಿಂದ ಪ್ರತಿನಿತ್ಯ ಪ್ರಯಾಣಿಕರ ನಿಲ್ಲದ ಪರದಾಟ..ಸೂಕ್ತ ಕ್ರಮ ವಹಿಸುವರೇ ಜನಪ್ರತಿನಿಧಿಗಳು, ಸಂಬಂಧಿಸಿದ ಆಡಳಿತ ವರ್ಗ ಮತ್ತು ಜಿಲ್ಲಾಡಳಿತ?!
04 Aug 2024, 07:18 pm, 76 reads ಅಂಕೋಲಾ-ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿದು ಈಗಾಗಲೇ 13…
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ಸೆ.4ರಂದು ಕಮಲಾ -ಟ್ರಂಪ್ ಮುಖಾಮುಖಿ
04 Aug 2024, 07:30 pm, 162 reads ವಾಷಿಂಗ್ಟನ್: ಸೆಪ್ಟೆಂಬರ್ 4ರಂದು ‘ಫಾಕ್ಸ್ ನ್ಯೂಸ್’ ಸುದ್ದಿಸಂಸ್ಥೆಯ ಚರ್ಚಾ…
ಕಾರವಾರ: ಬಿಣಗಾದ ರಾಷ್ಟ್ರೀಯ ಹೆದ್ದಾರಿ (66) ಟನೆಲ್ ಬಳಿ ಗುಡ್ಡ ಕುಸಿತ
04 Aug 2024, 08:18 pm, 60 reads ಕಾರವಾರ: ಕಾರವಾರದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ…
