ಅಂಕೋಲಾ ಹೆದ್ದಾರಿ ಸರ್ವೀಸ್ ರಸ್ತೆ ಬದಿಯಲ್ಲಿ ಇದೇನು ಅವ್ಯವಸ್ಥೆ? ಕಸದ ರಾಶಿಯ ನಡುವೆ ಕಾದು ಕುಳಿತಿದೆ ಗಂಭೀರ ಅಪಾಯ!
ಅಂಕೋಲಾದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟ ಹಾಗೂ ಸಾರ್ವಜನಿಕ ಸುರಕ್ಷತೆಯ…
ಅಂಕೋಲಾ: ಶಿರೂರು ನವಚೈತನ್ಯ ನಾಮಧಾರಿ ಸಂಘದ 13ನೇ ವಾರ್ಷಿಕೋತ್ಸವ ಸಂಭ್ರಮ – ಜನಸಾಮಾನ್ಯರಂತೆ ಬೆರೆತು ನಾಟಕ ವೀಕ್ಷಿಸಿದ “ಶಾಸಕ ಸತೀಶ್ ಸೈಲ್”..
ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ನವಚೈತನ್ಯ ನಾಮಧಾರಿ ಸಂಘದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ…
ಶಿರೂರು: ಬೃಹತ್ ಮಾವಿನ ಮರ ಉರುಳಿ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆಗೆ ಸಣ್ಣಪುಟ್ಟ ಗಾಯ; ಅಪ್ಪಚ್ಚಿಯಾದ ಬೈಕ್ಗಳು..
ಅಂಕೋಲಾ: ತಾಲೂಕಿನ ಶಿರೂರು ಗ್ರಾಮದಲ್ಲಿ ನಿನ್ನೆ ಸಂಜೆ ಭಾರೀ ಗಾತ್ರದ ಮಾವಿನ ಮರವೊಂದು ದಿಢೀರ್ ಧರೆಗುರುಳಿದ…
ಅಂಕೋಲಾ : ಸಿನಿಮಾ ಸ್ಟೈಲ್ನಲ್ಲಿ ಬ್ಯಾಂಕ್ ಗೋಡೆ ಕೊರೆದಿದ್ದ ಖದೀಮರು ಕೊನೆಗೂ ಅಂದರ್..
ಅಂಕೋಲಾ: ಸಿನಿಮಾ ಶೈಲಿಯಲ್ಲಿ ಬ್ಯಾಂಕೊಂದರ ಸ್ಟ್ರಾಂಗ್ ರೂಮ್ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿದ್ದಲ್ಲದೇ, ತಾಲೂಕಿನಾದ್ಯಂತ ಕೈಚಳಕ…
ಅಂಕೋಲಾದ ಈ ಅಭಿವೃದ್ಧಿಯಾದ ರಸ್ತೆಗೆ ಹಳೆಯ ಕಿರಿದಾದ ಸೇತುವೆಯೇ ಕಂಟಕ!.
ಅಂಕೋಲಾ: ತಾಲೂಕಿನ ಅಭಿವೃದ್ಧಿಗೊಂಡ ರಸ್ತೆಗಳ ಪೈಕಿ ಪ್ರಮುಖವಾದ ಪೂಜಗೇರಿ ರಸ್ತೆಯಲ್ಲಿರುವ ಹಳೆಯ ಕಿರಿದಾದ ಸೇತುವೆ ಇದೀಗ…
ಭಕ್ತಿಗೂ ಬಿಡದ ಸೈಬರ್ ಖದೀಮರು: ಮಾರಿಕಾಂಬಾ ದೇವಿಯ ಹೆಸರಲ್ಲಿ ಹಣ ದೋಚಲು ಬಂದ ‘ಯಜಮಾನ’ನ ಬಣ್ಣ ಬಯಲು!.
ನಾಡಿನ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯ ಸಂಭ್ರಮದ ನಡುವೆಯೇ, ಭಕ್ತರ ಭಕ್ತಿ ಹಾಗೂ ನಂಬಿಕೆಯನ್ನು…
ಕಸಿದುಕೊಂಡ ಕೆಲಸ, ಅಡವಿಟ್ಟ ಒಡವೆ: ನಯನಾಳ ಸಾವಿಗೆ ಕಾರಣವಾಯ್ತಾ ಕೌಟುಂಬಿಕ ದೌರ್ಜನ್ಯ?
ಅಂಕೋಲಾ: ಹದಿಮೂರು ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ವಿವಾಹಿತೆಯೊಬ್ಬಳು ಗಂಡನ ಮನೆಯವರ ಮಾನಸಿಕ ಮತ್ತು ದೈಹಿಕ…
ಮನೆಯ ಮಾಡು ಒಡೆದು ಒಳನುಗ್ಗಿ ಕೃತ್ಯ: ಹಣಕ್ಕಾಗಿ ವೃದ್ಧೆಯನ್ನು ಕೊಂದಾತನಿಗೆ ಕಾನೂನಿನಡಿ ಕಠಿಣ ಶಿಕ್ಷೆ..
ಹಣ ಹಾಗೂ ಒಡವೆಗಳಿಗಾಗಿ ವೃದ್ಧೆಯೊಬ್ಬರ ಮನೆಯ ಮಾಡು ಒಡೆದು ಒಳನುಗ್ಗಿ, ಕತ್ತು ಹಿಸುಕಿ ಬರ್ಬರವಾಗಿ ಕೊಲೆ…
ಮಿರ್ಜಾನ ಕೋಟೆ ರಸ್ತೆಗೆ ಗೇಟ್ ಅಳವಡಿಕೆ ನಿರ್ಧಾರ ಕೈಬಿಟ್ಟ ಪಂಚಾಯತ್ – ಗ್ರಾಮಸ್ಥರಿಗೆ ಲಿಖಿತ ಭರವಸೆ..
ಕುಮಟಾ: ತಾಲೂಕಿನ ಐತಿಹಾಸಿಕ ಮಿರ್ಜಾನ ಕೋಟೆ ರಸ್ತೆಯಲ್ಲಿ (ಛತ್ರಕೂರ್ವೆ ಗ್ರಾಮಕ್ಕೆ ತೆರಳುವ ಮಾರ್ಗ) ಅಕ್ರಮವಾಗಿ ಗೇಟ್…
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಭೀಕರ ಸರಣಿ ಅಪಘಾತ – ಐದಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ..
ಅಂಕೋಲಾ: ತಾಲೂಕಿನ ಸುಂಕಸಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಮುಂಜಾನೆ ಹೊತ್ತಿಗೆ ಎರಡು ಖಾಸಗಿ ಬಸ್ಗಳು…
