ಅಂಕೋಲಾದ ಶಾರದಾಂಬಾ ಮಹಿಳಾ ಸಹಕಾರ ಸಂಘದಲ್ಲಿ ಭಾರಿ ಹಣಕಾಸು ವಂಚನೆ ಪ್ರಕರಣ. ನಕಲಿ ದಾಖಲೆ ಸೃಷ್ಟಿಸಿದ ಆರೋಪಿಗಳಿಗೆ ಜಾಮೀನು ಅರ್ಜಿ ತಿರಸ್ಕಾರ ಮಾಡಿದ ಜಿಲ್ಲಾ ನ್ಯಾಯಾಲಯ.
ಅಂಕೋಲಾ ಪಟ್ಟಣದ ಶಾರದಾಂಬಾ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಂಭವಿಸಿರುವ ರೂ. 10 ಲಕ್ಷದ ಸಾಲ…
ಅಂಕೋಲಾ: ಚಾಲಕನಿಲ್ಲದೆ ಕಾರು ಏಕಾಏಕಿ ಚಲಿಸಿ ಬೈಕಿಗೆ ಡಿಕ್ಕಿ – ಅನಾಹುತ ತಪ್ಪಿದ ಘಟನೆ..
ಅಂಕೋಲಾ, ಜುಲೈ 22: ಅಂಕೋಲಾ ಪಟ್ಟಣದ ಕೆನರಾ ಬ್ಯಾಂಕ್ ಬಳಿ ನಿಲ್ಲಿಸಲಾಗಿದ್ದ ಕಾರೊಂದು ಚಾಲಕರಿಲ್ಲದ ಸ್ಥಿತಿಯಲ್ಲಿ…
ಅಂಕೋಲಾದ ಕೋಟೆವಾಡ ದಲ್ಲಿ ಸರ್ಕಾರಿ ರಸ್ತೆಗೆ ಬಿಟ್ಟಿರುವ ಜಮೀನನ್ನು ಪ್ರಭಾವಿಗಳು ಅಕ್ರಮ ಕಟ್ಟಡ ಕಟ್ಟಿದ್ದಾರೆ ಎಂದು ಆರೋಪ – ನಕ್ಷೆ, ಆಕಾರ ಇಲ್ಲದ ಕಾರಣ ಸರ್ವೆ ನಿರಾಕರಿಸಿದ ಭೂಮಾಪಕ; ಅರ್ಜಿದಾರನ ಆಕ್ಷೇಪ..
ಅಂಕೋಲಾ, ಜುಲೈ 22: ಅಂಕೋಲಾ ಪುರಸಭೆ ವ್ಯಾಪ್ತಿಯ ಶೆಡಗೇರಿ ಗ್ರಾಮದ ಸರ್ವೆ ನಂ. 80ಬ, .…
ಅಂಕೋಲಾ ಕೋಟೆವಾಡದ ಕ್ರಿಶ್ಚಿಯನ್ ಸಮುದಾಯದ ಸ್ಮಶಾನದ ಕಂಪೌಂಡ್ ಅನಾತವಾಗಿ ಬಿಟ್ಟಿರುವುದು – ಸ್ಥಳೀಯ ಸಾರ್ವಜನಿಕರ ಆಕ್ರೋಶ.
ಅಂಕೋಲಾ, ಜುಲೈ 19: ಅಂಕೋಲಾ ಪುರಸಭೆ ವ್ಯಾಪ್ತಿಯ ಕೋಟೆವಾಡದ ಬಳಿ ಇರುವ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ…
ಅಂಕೋಲಾ: ಮನೆ ಇಲ್ಲದ ಬಡವರಿಗೆ ಹೊಸ ಅವಕಾಶ – ಸರ್ಕಾರದ ಬಿಟಿಪಿ ಮಾದರಿ ಕಾರ್ಯಾಚರಣೆ.
ಅಂಕೋಲಾ, ಜುಲೈ 16: ಅತೀ ಹಿಂದುಳಿದ ಹಾಗೂ ದುರ್ಬಲ ವರ್ಗದ ಮನೆ ಇಲ್ಲದ ಕುಟುಂಬಗಳಿಗೆ ವಸತಿ…
ಅಂಕೋಲಾ: ತಾಳ್ಮೆಯ ಸ್ಪರ್ಶ ನೀಡಿದ ಭೂಮಾಪಕಿ ಸ್ನೇಹಾ ನಾಯ್ಕ-ದುಡಿಮೆಯ ವೇತನದಿಂದ ಕಚೇರಿಗೆ ಬರೋಬ್ಬರಿ ₹30,000 ಮೌಲ್ಯದ ರ್ಯಾಕ್ ಖರೀದಿಸಿದ ನಿಷ್ಠಾವಂತ ಅಧಿಕಾರಿ– ಇಲಾಖೆಯ ಮೆಚ್ಚುಗೆಗೆ ಪಾತ್ರರಾದ ಅಂಕೋಲಾದ ಭೂಮಾಪಕಿ
ಅಂಕೋಲಾ ತಾಲೂಕು ಸರ್ವೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಾ ಆನಂದ ನಾಯ್ಕ.ಅವರು ತಮ್ಮ ಶ್ರಮ, ತಾಳ್ಮೆ…
ಅಂಕೋಲಾ ಪುರಸಭೆ: ಬಳ್ಳಾರಿಗೆ ಹೋಗಲಿಲ್ಲ ಮುಖ್ಯಾಧಿಕಾರಿ – ಹೈಕೋರ್ಟ್ ತಾತ್ಕಾಲಿಕ ತಡೆ..
ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಅಕ್ಷತಾ ಹೆಚ್ ಅವರನ್ನು ಜೂನ್ 30ರಂದು ನಗರಾಭಿವೃದ್ಧಿ ಇಲಾಖೆ ಬಳ್ಳಾರಿ ಮಹಾನಗರ…
ಕುಶಲಕರ್ಮಿ ಜನಾರ್ಧನ ಗಾಂವಕರ್ ಗೆ ರೋಟರಿ ಸನ್ಮಾನ
ಅಂಕೋಲಾ : ಕಳೆದ ಸರಿ ಸುಮಾರು 30 ವರ್ಷದಿಂದ ಸಾರ್ವಜನಿಕರ ಸೇವೆಯನ್ನು ಮಾಡುತ್ತಾ ಬಂದಿರುವ ಜೈ…
ಭಾನುವಾರ ಸರ್ಕಾರದ ಕೆಲಸಕ್ಕೆ ಆದೇಶಿಸಿದರೂ ಅಂಕೋಲಾ ಉಪನೋಂದಣಿ ಕಚೇರಿ ಬೀಗ ಹಾಕಿದ್ದೇಕೆ? ಸರ್ಕಾರಿ ಆದೇಶ ಗಾಳಿಗೆ ತೂರಿದರೇ ಅಧಿಕಾರಿಗಳು?!
ಅಂಕೋಲಾ, ಜುಲೈ 13: ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮೇ 23, 2025…
ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ – ಪವಾಡದಂತೆ ಇಬ್ಬರು ಯುವಕರು ಪಾರು!
ಅಂಕೋಲಾ, ಜುಲೈ 12: ಇಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಅಂಕೋಲಾ ತಾಲೂಕಿನ ಕೋಟೆವಾಡದ ಬಳಿ…
